ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸೇನೆ ತನ್ನ ನಿರಂತರ ಕಾರ್ಯಾಚರಣೆಯನ್ನ ಮುಂದುವರಿಸಿದೆ. ಸತತವಾಗಿ ಕೆಲ ತಿಂಗಳುಗಳಿಂದ ಸೇನೆ ಉಗ್ರರ ಹೆಡೆಮುರಿ ಕಟ್ಟುತ್ತಲೇ ಇದೆ.
ಕಾಶ್ಮೀರದಲ್ಲಿ ಮುಂದುವರಿದ ಉಗ್ರರಬೇಟೆ : ಭಾರಿ ಮದ್ದುಗುಂಡು ವಶ - ಜಮ್ಮು ಕಾಶ್ಮೀರ
ಸೂರಾನ್ಕೋಟೆಯಲ್ಲಿ ನಿನ್ನೆ ಜಂಟಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ ಹಾಗೂ ವಿಶೇಷ ಆಪರೇಷನ್ ಗ್ರೂಪ್ (ಎಸ್ಒಜಿ) ಉಗ್ರರಿಂದ ಒಂದು UBGLಗನ್, 212 ಸುತ್ತಿನ ಗುಂಡುಗಳನ್ನ ವಶಕ್ಕೆ ಪಡೆದಿದೆ.

ಕಾಶ್ಮೀರದಲ್ಲಿ ಮುಂದುವರಿದ ಉಗ್ರರಬೇಟೆ
ಸೂರಾನ್ಕೋಟೆಯಲ್ಲಿ ನಿನ್ನೆ ಜಂಟಿ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ ಹಾಗೂ ವಿಶೇಷ ಆಪರೇಷನ್ ಗ್ರೂಪ್ (ಎಸ್ಒಜಿ) ಉಗ್ರರಿಂದ ಒಂದು UBGLಗನ್, 212 ಸುತ್ತಿನ ಗುಂಡುಗಳನ್ನ ವಶಕ್ಕೆ ಪಡೆದಿದೆ.
ಕಳೆದ ಕೆಲ ದಿನಗಳಿಂದ ಸೇನೆ ಎನ್ಕೌಂಟರ್ ಮಾಡಿ ಹಲವು ಉಗ್ರರನ್ನ ಹೊಸಕಿ ಹಾಕಿದೆ.