ಪುರಿ: ಒಡಿಶಾದ ಪ್ರಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ರಕ್ಷಾ ಬಂಧನಕ್ಕೆ ವಿಶಿಷ್ಟ ಸಂದೇಶವನ್ನು ನೀಡಿದ್ದಾರೆ.
ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ರಿಂದ ರಕ್ಷಾ ಬಂಧನಕ್ಕೆ ವಿಶಿಷ್ಟ ಸಂದೇಶ - Raksha Bandhan
ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಈ ಬಾರಿಯ ರಕ್ಷಾಬಂಧನವನ್ನು ಕೊರೊನಾ ವಾರಿಯರ್ಸ್ಗೆ ಗೌರವ ಸೂಚಿಸುವ ಮೂಲಕ ಆಚರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ರಕ್ಷಾ ಬಂಧನಕ್ಕೆ ವಿಶಿಷ್ಟ ಸಂದೇಶ
ದರ್ಶನ್ ಪಟ್ನಾಯಕ್ರಿಂದ ರಕ್ಷಾ ಬಂಧನಕ್ಕೆ ವಿಶಿಷ್ಟ ಸಂದೇಶ
ಪುರಿ ಸಮುದ್ರ ಕಡಲತೀರದಲ್ಲಿ ತಮ್ಮ ಕಲೆಯ ಮೂಲಕ ಕೊರೊನಾ ವಾರಿಯರ್ಸ್ ಚಿತ್ರ ಬಿಡಿಸಿ ಗೌರವ ಸೂಚಿಸಿದ್ದಾರೆ. ಜನತೆ ಕೂಡ ಈ ಬಾರಿಯ ರಕ್ಷಾ ಬಂಧನವನ್ನು ಕೊರೊನಾ ವಾರಿಯರ್ಸ್ಗೆ ಗೌರವ ನೀಡುವ ಮೂಲಕ ಆಚರಿಸಿ ಎಂದು ಮನವಿ ಮಾಡಿದ್ದಾರೆ. ಪೊಲೀಸರು, ವೈದ್ಯರಿಗೆ ಪಟ್ನಾಯಕ್ ಹೃತ್ಪೂರ್ವಕ ಗೌರವ ಸಲ್ಲಿಸಿದರು.
Last Updated : Aug 2, 2020, 10:00 PM IST