ಮುಂಬೈ: ಕೋವಿಡ್-19 ಬಿಕ್ಕಟ್ಟಿನ ಪರಿಣಾಮವನ್ನು ಎದುರಿಸಲು ಬಡವರಿಗೆ ಧನ ಸಹಾಯ ನೀಡುವುದು ಉತ್ತಮ ಎಂದು ನೋಬೆಲ್ ಪರಸ್ಕೃತೆ ಎಸ್ತರ್ ಡುಫ್ಲೋ ಸೋಮವಾರ ಹೇಳಿದ್ದಾರೆ.
ಬಡವರಿಗೆ ಆರ್ಥಿಕ ಸಹಾಯ ಅರ್ಥಪೂರ್ಣ ನಿರ್ಧಾರ: ನೋಬೆಲ್ ಪುರಸ್ಕೃತೆ ಎಸ್ತರ್ ಡುಫ್ಲೋ - ಬಡವರಿಗೆ ಆರ್ಥಿಕ ಸಹಾಯ
ಪತಿ ಅಭಿಜಿತ್ ಬ್ಯಾನರ್ಜಿ ಅವರೊಂದಿಗೆ ಎಂಐಟಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕಿಯಾಗಿರುವ ಎಸ್ತರ್ ಡುಫ್ಲೋ ಅವರು ಬಡವರಿಗೆ ಆರ್ಥಿಕ ಸಹಾಯ ನಿಡುವುದು ಸೂಕ್ತ ನಿರ್ಧಾರ ಎಂದು ಅಭಿಪ್ರಾಯಪಟ್ಟಿದ್ದಾರೆ.
esthar
ಪತಿ ಅಭಿಜಿತ್ ಬ್ಯಾನರ್ಜಿ ಅವರೊಂದಿಗೆ ಎಂಐಟಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕಿಯಾಗಿರುವ ಎಸ್ತರ್ ಡುಫ್ಲೋ ಅವರು ಬಡವರಿಗೆ ಆರ್ಥಿಕ ಸಹಾಯ ನಿಡುವುದು ಸೂಕ್ತ ನಿರ್ಧಾರ ಎಂದರು.
ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಬಡವರು ವೈಯಕ್ತಿಕ ಹಣಕಾಸಿನ ಬಿಕ್ಕಟ್ಟು ಎದುರಿಸುತ್ತದ್ದಾರೆ. ಸರ್ಕಾರವು 1.7 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್‌ನ ಭಾಗವಾಗಿ ಉದ್ಯೋಗ ಖಾತರಿ ಯೋಜನೆಯಡಿ ಆದಾಯ ಬೆಂಬಲದ ಕಾರ್ಯಗಳನ್ನು ಘೋಷಿಸಿದೆ.