ಪಣಜಿ: ಗೋವಾ ಸಿಎಂ ಮನೋಹರ್ ಪರಿಕ್ಕರ್ ನಿಧನ ಹಿನ್ನೆಲೆಯಲ್ಲಿ ನೂತನ ಮುಖ್ಯಮಂತ್ರಿಗಾಗಿ ನಡೆಸಿದ ಸಭೆ ಫಲ ಕಾಣದೆ ಕೊನೆಯಾಗಿದೆ.
ಗೋವಾದಲ್ಲಿ ಹೊಸ ಸಿಎಂಗಾಗಿ ಹುಡುಕಾಟ.. ಫಲ ಕಾಣದ ತಡರಾತ್ರಿಯ ಸಭೆ - ಪಣಜಿ
ಗೋವಾ ರಾಜ್ಯವನ್ನು ಸಮರ್ಥವಾಗಿ ನಿಭಾಯಿಸಿದ ಮನೋಹರ್ ಪರಿಕ್ಕರ್ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಆರಿಸುವ ಸಲುವಾಗಿ ತಡರಾತ್ರಿ ಬಿಜೆಪಿ ರಾಷ್ಟ್ರೀಯ ನಾಯಕರು ಸಭೆ ನಡೆಸಿದ್ದರು.
ಮನೋಹರ್ ಪರಿಕ್ಕರ್
ಗೋವಾ ರಾಜ್ಯವನ್ನು ಸಮರ್ಥವಾಗಿ ನಿಭಾಯಿಸಿದ ಮನೋಹರ್ ಪರಿಕ್ಕರ್ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ಆರಿಸುವ ಸಲುವಾಗಿ ತಡರಾತ್ರಿ ಬಿಜೆಪಿ ರಾಷ್ಟ್ರೀಯ ನಾಯಕರು ಸಭೆ ನಡೆಸಿದ್ದರು.
ಆದರೆ ಸಭೆಯಲ್ಲಿ ಒಮ್ಮತದ ನಿರ್ಣಯಗಳು ಬಂದಿಲ್ಲ ಎನ್ನಲಾಗಿದೆ. ಪ್ರತಿಯೊಬ್ಬ ಶಾಸಕರ ಬಳಿಯೂ ನೂತನ ಸಿಎಂ ಯಾರಾಗಬೇಕು ಎನ್ನುವ ಕುರಿತಾಗಿ ಕೇಳಲಾಗಿದೆ ಆದರೆ ಅವೆಲ್ಲವನ್ನೂ ಗೌಪ್ಯವಾಗಿಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.