ಕರ್ನಾಟಕ

karnataka

ETV Bharat / bharat

ರಾಜ್ಯದಲ್ಲಿ ಸಮುದಾಯಕ್ಕೆ ಕೊರೊನಾ ಸೋಂಕು ಹರಡಿಲ್ಲ: ಗೋವಾ ಸಿಎಂ ಸ್ಪಷ್ಟನೆ - corona news

ರಾಜ್ಯದಲ್ಲಿ ಇದುವೆರೆಗೆ ಸಮುದಾಯಕ್ಕೆ ಕೊರೊನಾ ವೈರಸ್‌ ಸೋಂಕು ಹರಡಿಲ್ಲ. ಲಾಕ್​ಡೌನ್​ ಆದೇಶ ಹಾಗೂ ಸಾಮಾಜಿಕ ಅಂತರವನ್ನು ನಾವು ಕಟ್ಟುನಿಟ್ಟಾಗಿ ಕಾಯ್ದುಕೊಂಡಿದ್ದೇವೆ. ಲಾಕ್​ಡೌನ್​ ಕ್ರಮವನ್ನು ಏಪ್ರಿಲ್​ 14 ರವರೆಗೆ ಅನುಸರಿಸುತ್ತೇವೆ ಎಂದು ಗೊವಾ ಸಿಎಂ ತಿಳಿಸಿದ್ದಾರೆ.

ರಾಜ್ಯದಲ್ಲಿ ಯಾವುದೇ ಸಮುದಾಯ ಸೋಂಕು ಹರಡಿಲ್ಲ:
ರಾಜ್ಯದಲ್ಲಿ ಯಾವುದೇ ಸಮುದಾಯ ಸೋಂಕು ಹರಡಿಲ್ಲ:

By

Published : Apr 5, 2020, 11:01 AM IST

ಪಣಜಿ: ರಾಜ್ಯದಲ್ಲಿ ಕೋವಿಡ್ -19 ರ ಸೋಂಕು ಸಮುದಾಯಕ್ಕೆ ಹರಡಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸ್ಪಷ್ಟಪಡಿಸಿದ್ದಾರೆ.

ಕರಾವಳಿ ರಾಜ್ಯವು ಈವರೆಗೆ 7 ರೋಗಿಗಳನ್ನು ಪರೀಕ್ಷಿಸಿದೆ. ಆದರೆ, ಇದುವರೆಗೆ ಯಾವುದೇ ಸಾವುಗಳು ಸಂಭವಿಸಿಲ್ಲ. ಏಳರಲ್ಲಿ ಆರು ರೋಗಿಗಳು ವಿದೇಶದಿಂದ ಬಂದಿದ್ದರೆ, ಒಬ್ಬ ಸೋಂಕಿತ ರೋಗಿಯ ಸಹೋದರ ಎಂದು ಸಾವಂತ್ ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರವು ಜನರಿಗೆ ಆಹಾರ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ 116 ಕಾರ್ಮಿಕ ಶಿಬಿರಗಳನ್ನು ಸ್ಥಾಪಿಸಿದೆ ಎಂದರು.

ABOUT THE AUTHOR

...view details