ಕರ್ನಾಟಕ

karnataka

ETV Bharat / bharat

ಸಿಂಧುದುರ್ಗ, ಅಲಿಬಾಗ್​​ಗೆ ಅಪ್ಪಳಿಸಿದ 'ನಿಸರ್ಗ': ರತ್ನಗಿರಿಯಲ್ಲಿ ಭಾರಿ ಮಳೆ..LIVE UPDATES - nisarga cyclone updates

nisarga cyclonee
ನಿಸರ್ಗ ಸೈಕ್ಲೋನ್

By

Published : Jun 3, 2020, 9:16 AM IST

Updated : Jun 4, 2020, 4:19 AM IST

17:01 June 03

ಗುಜರಾತ್​ನ ದ್ವಾರಕ ಕರಾವಳಿ ಭಾಗಕ್ಕೂ ಅಪ್ಪಳಿಸಿದ ನಿಸರ್ಗ

ರಾಯ್‌ಗಢ ಜಿಲ್ಲೆಯ ಅಲಿಭಾಗ್‌ನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯ ನಡೆಸುತ್ತಿದೆ. 

14:50 June 03

ಗುಜರಾತ್​ನ ದ್ವಾರಕ ಕರಾವಳಿ ಭಾಗಕ್ಕೂ ಅಪ್ಪಳಿಸಿದ ನಿಸರ್ಗ

ಗುಜರಾತ್​ನ ದ್ವಾರಕ ಕರಾವಳಿ ಭಾಗಕ್ಕೂ ಅಪ್ಪಳಿಸಿದ ನಿಸರ್ಗ

14:49 June 03

  • ನಿಸರ್ಗ ಅಪ್ಪಳಿಸುವ ಪ್ರಕ್ರಿಯೆಯು ಒಂದು ಗಂಟೆಯಲ್ಲಿ ಪೂರ್ಣ
  • ಗಂಟೆಗೆ 90-100 ಕಿ.ಮೀನಿಂದ 110 ಕಿ.ಮೀ ತೀವ್ರತೆಯಲ್ಲಿ ಅಪ್ಪಳಿಸುತ್ತಿರುವ ಚಂಡಮಾರುತ
  • ಮುಂದಿನ 6 ಗಂಟೆಗಳಲ್ಲಿ ಈಶಾನ್ಯ ದಿಕ್ಕಿಗೆ ಚಲಿಸಲಿರುವ ಮಾರುತ
  • ಹವಾಮಾನ ಇಲಾಖೆಯಿಂದ ಮಾಹಿತಿ

13:20 June 03

ಸಿಂಧುದುರ್ಗ, ಅಲಿಬಾಗ್​​ಗೆ ಅಪ್ಪಳಿಸಿದ ನಿಸರ್ಗ

  • ಮಹಾರಾಷ್ಟ್ರದಲ್ಲಿ ನಿಸರ್ಗ ಚಂಡಮಾರುತದ ಎಫೆಕ್ಟ್​​
  • ಸಿಂಧುದುರ್ಗ, ಅಲಿಬಾಗ್​​ಗೆ ಅಪ್ಪಳಿಸಿದ ನಿಸರ್ಗ ಚಂಡಮಾರುತ
  • ಭಾರತೀಯ ಹವಾಮಾನ ಇಲಾಖೆಯಿಂದ ಮಾಹಿತಿ
  • ನಿಸರ್ಗ ಸೈಕ್ಲೋನ್​ನಿಂದಾಗಿ ರತ್ನಗಿರಿಯಲ್ಲಿ ಭಾರಿ ಮಳೆ
  • ಮಹಾರಾಷ್ಟ್ರ ಕರಾವಳಿಯ ಅಲ್ಲಲ್ಲಿ ಭೂಕುಸಿತ

12:06 June 03

32 ವಿಮಾನಗಳ ಪ್ರಯಾಣ ರದ್ದು

  • ನಿಸರ್ಗ ಸೈಕ್ಲೋನ್​ ಎಫೆಕ್ಟ್​​ಗೆ​ 32 ವಿಮಾನಗಳ ಪ್ರಯಾಣ ರದ್ದು
  • ಮುಂಬೈಗೆ ಕಾರ್ಯಾಚರಣೆ ನಡೆಸುವ ವಿಮಾನಗಳು ರದ್ದು
  • ಒಟ್ಟು 50 ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ
  • ಏರ್​ಇಂಡಿಯಾ, ಇಂಡಿಗೋ, ಗೋಏರ್​ ಸಂಸ್ಥೆಗಳಿಂದ ನಿರ್ಧಾರ

11:34 June 03

93 ರಕ್ಷಣಾ ಕಾರ್ಯಕರ್ತರ ನಿಯೋಜನೆ

  • ನಿಸರ್ಗ ಎದುರಿಸಲು ಮಹಾರಾಷ್ಟ್ರ ಸಜ್ಜು
  • 6 ಬೀಚ್​ಗಳಲ್ಲಿ 93 ರಕ್ಷಣಾ ಕಾರ್ಯಕರ್ತರ ನಿಯೋಜನೆ
  • ಬೃಹನ್ಮುಂಬೈ ಮಹಾನಗರ ಪಾಲಿಕೆಯಿಂದ ಮಾಹಿತಿ

10:24 June 03

ಗೋವಾದ ಹಲವೆಡೆ ಭಾರೀ ಮಳೆ

  • ದೇಶದ ಪಶ್ಚಿಮ ಕರಾವಳಿಯಲ್ಲಿ ನಿಸರ್ಗ ಎಫೆಕ್ಟ್​
  • ಗೋವಾದಲ್ಲಿ ಚಂಡಮಾರುತದಿಂದಾಗಿ ಭಾರೀ ಮಳೆ
  • ಪಣಜಿ ನಗರದಲ್ಲಿ ಹಲವೆಡೆ ಗಾಳಿ ಸಹಿತ ಮಳೆ
  • ಇನ್ನೂ ಕೆಲವು ಕಡೆ ಮಳೆ ಬೀಳುವ ಸಾಧ್ಯತೆ
  • ಭಾರತೀಯ ಹವಾಮಾನ ಇಲಾಖೆಯಿಂದ ಮಾಹಿತಿ

09:29 June 03

ಗಾಳಿಯ ವೇಗ ಹೆಚ್ಚಳ

  • ಮಹಾರಾಷ್ಟ್ರದಲ್ಲಿ ನಿಸರ್ಗ ಚಂಡಮಾರುತದ ಎಫೆಕ್ಟ್​
  • ಮಹಾರಾಷ್ಟ್ರ ಕರಾವಳಿಯಲ್ಲಿ ಗಾಳಿಯ ವೇಗ ಹೆಚ್ಚಳ

09:19 June 03

ಭಾರೀ ಗಾಳಿಯೊಂದಿಗೆ ಮಳೆ

  • ನಿಸರ್ಗ ಸೈಕ್ಲೋನ್​ನಿಂದ ಭಾರೀ ಅವಾಂತರ
  • ರತ್ನಗಿರಿ ಜಿಲ್ಲೆಯಲ್ಲಿ ಭಾರೀ ಗಾಳಿಯೊಂದಿಗೆ ಮಳೆ

08:51 June 03

1500ಕ್ಕೂ ಹೆಚ್ಚು ಮಂದಿ ಸ್ಥಳಾಂತರ

  • ಮಹಾರಾಷ್ಟ್ರದಲ್ಲಿ ನಿಸರ್ಗ ಸೈಕ್ಲೋನ್ ಅವಾಂತರ
  • 1500ಕ್ಕೂ ಹೆಚ್ಚು ಮಂದಿ ತಮ್ಮ ಗ್ರಾಮಗಳಿಂದ ಸ್ಥಳಾಂತರ
  • ಥಾಲ್​, ಅಲಿಬಾಗ್​, ರಾಯಘರ್​ನಿಂದ ಸ್ಥಳಾಂತರ
  • ಎನ್​ಡಿಆರ್​​ಎಫ್​ನಿಂದ ಮುಂದುವರೆದ ರಕ್ಷಣಾ ಕಾರ್ಯಾಚರಣೆ
Last Updated : Jun 4, 2020, 4:19 AM IST

ABOUT THE AUTHOR

...view details