ಕರ್ನಾಟಕ

karnataka

ETV Bharat / bharat

ಜಗತ್ತು ನೋಡುವ ಮುನ್ನವೇ ತಾಯಿ ಜೊತೆ ಮಗುವನ್ನೂ ಬಲಿ ಪಡೆದ ಕೊರೊನಾ! - ಜಗತ್ತು ನೋಡುವ ಮುನ್ನವೇ ತಾಯಿ ಜೊತೆ ಮಗುವನ್ನೂ ಬಲಿ ಪಡೆದ ಕೊರೊನಾ

ಮಹಾಮಾರಿ ಕೊರೊನಾ ಈಗ ತಾಯಿಯ ಹೊಟ್ಟೆಯಲ್ಲಿರುವ ಮಗುವನ್ನೂ ಬಲಿ ಪಡೆದಿದೆ. ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Nine month pregnant woman, Nine month pregnant woman dies, Nine month pregnant woman dies of coronavirus, Nine month pregnant woman dies of coronavirus in Mumbai, mumbai corona news, ಒಂಭತ್ತು ತಿಂಗಳ ಗರ್ಭಿಣಿ,  ಒಂಭತ್ತು ತಿಂಗಳ ಗರ್ಭಿಣಿ ಸಾವು, ಮುಂಬೈಯಲ್ಲಿ ಒಂಭತ್ತು ಗರ್ಭಿಣಿ ಸಾವು, ಮುಂಬೈಯಲ್ಲಿ ಒಂಭತ್ತು ತಿಂಗಳ ಗರ್ಭಿಣಿ ಸಾವು ಸುದ್ದಿ, ಮಂಬೈ ಕೊರೊನಾ ವೈರಸ್ ಸುದ್ದಿ, ಜಗತ್ತು ನೋಡುವ ಮುನ್ನವೇ ತಾಯಿ ಜೊತೆ ಮಗುವನ್ನೂ ಬಲಿ ಪಡೆದ ಕೊರೊನಾ,
ಜಗತ್ತು ನೋಡುವ ಮುನ್ನವೇ ತಾಯಿ ಜೊತೆ ಮಗುವನ್ನೂ ಬಲಿ ಪಡೆದ ಕೊರೊನಾ

By

Published : Apr 8, 2020, 2:36 PM IST

Updated : Apr 8, 2020, 2:49 PM IST

ಮುಂಬೈ: ಕೊರೊನಾ ವೈರಸ್​ಗೆ ತುಂಬು ಗರ್ಭಿಣಿಯನ್ನು ಬಲಿ ಪಡೆದಿರುವ ಘಟನೆ ಇಲ್ಲಿನ ನಲ್ಲಸೋಪಾರ ನಗರದಲ್ಲಿ ನಡೆದಿದೆ.

ಶನಿವಾರ ರಾತ್ರಿ ತುಂಬು ಗರ್ಭಿಣಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಬಿವೈಎಲ್​ ನಾಯರ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಸಂಬಂಧಿ ರೋಗದಿಂದ ಬಳಲುತ್ತಿದ್ದ ಆಕೆಯ ರಕ್ತದ ಮಾದರಿಯನ್ನು ಪರೀಕ್ಷಿಸಿ ಐಸೋಲೆಷನ್​ ವಾರ್ಡ್​ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ತೀವ್ರ ಉಸಿರಾಟದ ಸಮಸ್ಯೆಯಿಂದ ತುಂಬು ಗರ್ಭಿಣಿ ಸಾವನ್ನಪ್ಪಿದ್ದಾರೆ. ಆಕೆಯ ಹೊಟ್ಟೆಯಲ್ಲಿರುವ ಮಗು ಸಹ ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದಾರೆ.

ಮೃತ ಗರ್ಭಿಣಿ ಕೊರೊನಾ ವೈರಸ್​ನಿಂದ ಬಳಲುತ್ತಿದ್ದರು ಎಂಬುದು ದೃಢವಾಗಿದೆ. ನಾಯರ್​ ಆಸ್ಪತ್ರೆಗೆ ಸೇರಿಸಿಕೊಳ್ಳವ ಮುನ್ನ ಎರಡು ಆಸ್ಪತ್ರೆಗಳು ಗರ್ಭಿಣಿಯನ್ನು ಸೇರಿಸಿಕೊಳ್ಳಲು ನಿರಾಕರಿಸಿದ್ದವು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Last Updated : Apr 8, 2020, 2:49 PM IST

ABOUT THE AUTHOR

...view details