ಕರ್ನಾಟಕ

karnataka

ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ... - ಕಟ್ಟಡ ಕಾರ್ಮಿಕರ ನೋಂದಣಿ ಪ್ರಕ್ರಿಯೆ ಆರಂಭ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿವೆ.

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

By

Published : Aug 24, 2020, 6:50 AM IST

Updated : Aug 24, 2020, 7:29 AM IST

  • ಇಂದು ಸಿಡಬ್ಲ್ಯೂಸಿ ಸಭೆ, ಮಹತ್ವದ ನಿರ್ಧಾರ ಸಾಧ್ಯತೆ
  • ದೆಹಲಿಯಲ್ಲಿ ಇಂದು ಕಟ್ಟಡ ಕಾರ್ಮಿಕರ ನೋಂದಣಿ ಪ್ರಕ್ರಿಯೆ ಆರಂಭ
  • ಸುಶಾಂತ್​ ಸಿಂಗ್​ ರಜಪೂತ್​ ಪ್ರಕರಣ. ಇಂದು CBI ನಿಂದ ನಟಿ ರಿಯಾ ಚಕ್ರವರ್ತಿ ವಿಚಾರಣೆ ಸಾಧ್ಯತೆ
  • ಟಿಟಿಡಿ ದೇವಾಲದಲ್ಲಿ ಇಂದಿನಿಂದ ಆನ್​ಲೈನ್​ ಟಿಕೆಟ್​ ಆರಂಭ, ಒಂದು ಟಿಕೆಟ್​ಗೆ 300 ರೂ.
  • ಇಂದಿನಿಂದ ಕೇರಳದಲ್ಲಿ ಎರಡನೇ ಹಂತದ ಕೊರೊನಾ ಪರೀಕ್ಷೆ ಆರಂಭ
  • ಗುಜರಾತ್​ನಲ್ಲಿ ಇಂದು ಸಿಇಟಿ ಪರೀಕ್ಷೆ
  • ಇಂದು ಕೆಪಿಎಸ್​ಸಿ ಗೆಜೆಟೆಡ್​ ಪ್ರೊಬೆಷನರಿ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ
  • ರಾಜ್ಯ ಸರ್ಕಾರದಿಂದ ಇಂದಿನಿಂದ ಬೆಳಗಾವಿಯಲ್ಲಿ ಸೆರೋ ಸಮೀಕ್ಷೆ ಆರಂಭ
  • ಟಿಕ್​ಟಾಕ್​ ಬ್ಯಾನ್​ ಮಾಡುವ ಬಗ್ಗೆ ಹೇಳಿಕೆ ನೀಡಿದ್ದ ಹಿನ್ನೆಲೆ ಟ್ರಂಪ್​ ವಿರುದ್ಧ ಕೇಸ್​ ದಾಖಲಿಸುವ ಸಾಧ್ಯತೆ
  • ಬೆಳಗ್ಗೆ 11ಕ್ಕೆ ಕೆಪಿಸಿಎಲ್ ಬೋರ್ಡ್ ಮೀಟಿಂಗ್
  • ಇಂದು ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಲಿರುವ ಸಿಎ
  • ಮೌರ್ಯ ಸರ್ಕಲ್ ಬಳಿ ಸಂಗೀತ ಕಲಾವಿದರ ಪ್ರತಿಭಟನೆ

Last Updated : Aug 24, 2020, 7:29 AM IST

ABOUT THE AUTHOR

...view details