- ಪ್ರಧಾನಿ ಮೋದಿ ನೇತೃತ್ವದಲ್ಲಿಂದು ಮಹತ್ವದ ಕೇಂದ್ರ ಕ್ಯಾಬಿನೆಟ್ ಸಭೆ
- ಹಥ್ರಾಸ್ ರೇಪ್ ಕೇಸ್: ಯೋಗಿ ರಾಜೀನಾಮೆಗೆ ಆಗ್ರಹಿಸಿ ಮಹಿಳಾ ಸಂಘಟನೆಗಳಿಂದ ಇಂದು ಪ್ರೊಟೆಸ್ಟ್
- ಇಂದಿನಿಂದ ದೆಹಲಿ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ
- ಆರ್ಟಿಐ ಕಾರ್ಯಕರ್ತ ಲಿಂಗರಾಜು ಹತ್ಯೆ ಪ್ರಕರಣ: ಆರೋಪಿಗಳಿಗೆ ಇಂದು ಶಿಕ್ಷೆ ಪ್ರಕಟ
- ವಿಶ್ವಕಪ್ ಕ್ರಿಕೆಟ್ ಸೂಪರ್ ಲೀಗ್ ಸೀರಿಸ್ಗೆ ಇಂದಿನಿಂದ ಮರು ಚಾಲನೆ
- ಕೊಳ್ಳೇಗಾಲ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಇಂದು
- ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರವೇಶಕ್ಕೆ ಇಂದು ಕೊನೆಯ ದಿನ
- ಇಂದು ಮಧ್ಯಾಹ್ನದವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ
- ಚೆನ್ನೈ ಸೂಪರ್ ಕಿಂಗ್ಸ್- ಕೋಲ್ಕತ್ತಾ ನಡುವೆ ಐಪಿಎಲ್ ಫೈಟ್
- ರಾಜರಾಜೇಶ್ವರಿ ನಗರದಲ್ಲಿ ವಿವಿಧ ಮುಖಂಡರಿಂದ ಪ್ರಚಾರ
- ತೆಲಂಗಾಣದಲ್ಲಿ ಇಂದಿನಿಂದ ಆನ್ಲೈನ್ ಮೂಲಕ ಭೂ ನೋಂದಣಿ ಆರಂಭ
ಕೇಂದ್ರ ಕ್ಯಾಬಿನೆಟ್ ಸಭೆ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಇಂದಿನ ಪ್ರಮುಖ ಸುದ್ದಿಗಳು
ರಾಜ್ಯ, ರಾಷ್ಟ್ರ, ಕ್ರೀಡೆ ಸೇರಿ ವಿವಿಧ ವಲಯಗಳಲ್ಲಿನ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ.
news today