ಕರ್ನಾಟಕ

karnataka

ETV Bharat / bharat

ಟ್ರಾಫಿಕ್​ ರೂಲ್ಸ್​ ಬ್ರೇಕ್​​... 25 ಸಾವಿರ ಆಟೋಕ್ಕೆ 47 ಸಾವಿರ ರೂ. ದಂಡ!

ಒಡಿಶಾ ಆಟೋ ರಿಕ್ಷಾ ಮಾಲೀಕನಿಗೆ ಟ್ರಾಫಿಕ್​ ಪೊಲೀಸರು ಶಾಕ್​ ನೀಡಿದ್ದು, ಹಲವು ಸಂಚಾರಿ ನಿಯಮಗಳನ್ನ ಉಲಂಘಿಸಿದ್ದಾರೆ ಎಂದು ಬರೋಬ್ಬರಿ 47 ಸಾವಿರದ 500 ರೂಪಾಯಿ ದಂಡ ವಿಧಿಸಲಾಗಿದೆ.

auto driver fined 47,500

By

Published : Sep 4, 2019, 7:56 PM IST

ಭುವನೇಶ್ವರ್:ಟ್ರಾಫಿಕ್ ನಿಯಮ ಉಲ್ಲಂಘನೆ ಕುರಿತ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಜಾರಿಯಾದ ನಂತರ ಒಡಿಶಾದಲ್ಲಿ ಆಟೋ ರಿಕ್ಷಾ ಮಾಲಿಕನಿಗೆ 47,500 ರೂಪಾಯಿ ದಂಡ ವಿಧಿಸಲಾಗಿದೆ.

ರಿಕ್ಷಾ ಬೆಲೆಗಿಂತಲೂ ಅಧಿಕ ಮೊತ್ತ ದಂಡ

ಹರಿಬಿಂಧು ಕಹನರ್ ಎಂಬ ಆಟೋ ರಿಕ್ಷಾ ಮಾಲೀಕನಿಗೆ ಟ್ರಾಫಿಕ್​ ಪೊಲೀಸರು ಶಾಕ್​ ನೀಡಿದ್ದು, ಹಲವು ಸಂಚಾರಿ ನಿಯಮಗಳನ್ನ ಉಲಂಘಿಸಿದ್ದಾರೆ ಎಂದು ಬರೋಬ್ಬರಿ 47 ಸಾವಿರದ 500 ರೂಪಾಯಿ ದಂಡ ವಿಧಿಸಲಾಗಿದೆ.

ಈ ಬಗ್ಗೆ ತನ್ನ ಅಳಲು ತೋಡಿಕೊಂಡಿರುವ ಆಟೋ ರಿಕ್ಷಾ ಮಾಲೀಕ, ಈ ಆಟೋ ರಿಕ್ಷಾ ಸೆಕೆಂಡ್​ ಹ್ಯಾಂಡ್​ ಆಗಿದ್ದು, ಅದರ ಬೆಲೆ ಬರಿ 25 ಸಾವಿರ ಬೆಲೆ ಬಾಳುತ್ತದೆ. ಆದರೆ ಅದರ ಎರಡರಷ್ಟು ಮೊತ್ತದ ದಂಡ ವಿಧಿಸಲಾಗಿದೆ. ನಾನು ಡ್ರಿಂಕ್ ಅಂಡ್​ ಡ್ರೈವ್​ ಬಿಟ್ಟರೆ ಮತ್ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದಿದ್ದಾರೆ.

ABOUT THE AUTHOR

...view details