ಕರ್ನಾಟಕ

karnataka

ETV Bharat / bharat

ಮಹಾ ಶಿವರಾತ್ರಿ: ಪಶುಪತಿ ದೇಗುಲಕ್ಕೆ ನೇಪಾಳ, ಭಾರತದ ಸಾಧುಗಳ ದಂಡು - ಭಾಗ್ಮತಿ ನದಿಯ ದಡದಲ್ಲಿರುವ ಪಶುಪತಿ ದೇವಾಲಯ

ಮಹಾ ಶಿವರಾತ್ರಿ ಹಬ್ಬದ ಮುನ್ನ ದಿನವಾದ ಇಂದು ಹಿಮಾಲಯದ ಪಶುಪತಿ ದೇವಾಲಯಕ್ಕೆ ಭಾರತ ಮತ್ತು ನೇಪಾಳದಿಂದ ಸಾವಿರಾರು ಸಾಧುಗಳು ಆಗಮಿಸುತ್ತಿದ್ದಾರೆ.

Nepal: Saints & devotees gathering at Pashupatinath Temple in Kathmandu, ahead of #MahaShivRatri on Friday (21st February).
ಮಹಾಶಿವರಾತ್ರಿ ಮುನ್ನ ದಿನವೇ ಪಶುಪತಿ ದೇವಾಲಯಕ್ಕೆ ಆಗಮಿಸಿದ ಸಾಧು-ಸಂತರು

By

Published : Feb 20, 2020, 8:50 AM IST

Updated : Feb 20, 2020, 8:58 AM IST

ಕಾಠ್ಮಂಡು(ನೇಪಾಳ): ಮಹಾ ಶಿವರಾತ್ರಿ ಹಬ್ಬದ ಮುನ್ನ ದಿನವಾದ ಇಂದು ಹಿಮಾಲಯದ ಪಶುಪತಿ ದೇವಾಲಯಕ್ಕೆ ಭಾರತ ಮತ್ತು ನೇಪಾಳದಿಂದ ಸಾವಿರಾರು ಸಾಧುಗಳು ಆಗಮಿಸುತ್ತಿದ್ದಾರೆ.

ಮಹಾಶಿವರಾತ್ರಿ ಮುನ್ನ ದಿನವೇ ಪಶುಪತಿ ದೇವಾಲಯಕ್ಕೆ ಆಗಮಿಸಿದ ಸಾಧು-ಸಂತರು...

ಈ ವರ್ಷ ಫೆಬ್ರವರಿ 21 ರಂದು ನಡೆಯಲಿರುವ ಹಬ್ಬಕ್ಕೆ ಮುಂಚಿತವಾಗಿ ಐದು ಸಾವಿರಕ್ಕೂ ಹೆಚ್ಚು ಸಾಧುಗಳು ಗುರುವಾರ ವೇಳೆಗೆ ಪಶುಪತಿ ತಲುಪುವ ನಿರೀಕ್ಷೆಯಿದೆ ಎನ್ನಲಾಗಿದೆ.

ಕಾಠ್ಮಂಡುವಿನಿಂದ 5 ಕಿ ಮೀ ದೂರದ ಭಾಗ್ಮತಿ ನದಿಯ ದಡದಲ್ಲಿರುವ ಪಶುಪತಿ ದೇವಾಲಯಕ್ಕೆ ದೇಶದ ವಿವಿದ ಮೂಲೆಗಳಿಂದ ಭಕ್ತರು ಸೇರುತ್ತಾರೆ.

Last Updated : Feb 20, 2020, 8:58 AM IST

ABOUT THE AUTHOR

...view details