ಕರ್ನಾಟಕ

karnataka

ETV Bharat / bharat

ಜೈಪುರ​ ಏರ್​ಪೋರ್ಟ್​​ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 15.67 ಕೋಟಿ ಮೌಲ್ಯದ ಚಿನ್ನ ವಶ - ಜೈಪುರ್​ ಏರ್​ಪೋರ್ಟ್

ವಿದೇಶದಿಂದ ಎರಡು ಪ್ರತ್ಯೇಕ ವಿಮಾನಗಳಲ್ಲಿ ಬಂದಿದ್ದ ಪ್ರಯಾಣಿಕರಿಂದ ಬರೋಬ್ಬರಿ 32 ಕೆ.ಜಿ ಚಿನ್ನವನ್ನು ಕಸ್ಟಮ್ಸ್​​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Jaipur Airport
Jaipur Airport

By

Published : Jul 4, 2020, 3:57 PM IST

ಜೈಪುರ​​:ಬರೋಬ್ಬರಿ 32 ಕೆ.ಜಿ ಬಂಗಾರ ವಶಪಡಿಸಿಕೊಳ್ಳುವಲ್ಲಿ ಜೈಪುರ ಕಸ್ಟಮ್ಸ್​​​​​​​​​​​​​​​ ಪೊಲೀಸರು ಯಶಸ್ವಿಯಾಗಿದ್ದು, 14 ಪ್ರಯಾಣಿಕರ ಬಳಿ ಇಷ್ಟೊಂದು ಪ್ರಮಾಣದ ಚಿನ್ನದ ಬಿಸ್ಕತ್​ ಇದ್ದ ಮಾಹಿತಿ ಬಹಿರಂಗಗೊಂಡಿದೆ.

ಯುಎಇ ಹಾಗೂ ಸೌದಿ ಅರೇಬಿಯಾದಿಂದ ಜೈಪುರಕ್ಕೆ ಪ್ರತ್ಯೇಕ ವಿಮಾನದಲ್ಲಿ ಬಂದಿಳಿದ 14 ಪ್ರಯಾಣಿಕರ ಬಳಿ ಬಂಗಾರದ ಬಿಸ್ಕತ್ ದೊರೆತ ಬಗ್ಗೆ​ ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಗಾರ ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಇದೀಗ ಕೆಲ ಪ್ರಯಾಣಿಕರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ABOUT THE AUTHOR

...view details