ಕರ್ನಾಟಕ

karnataka

ETV Bharat / bharat

ಕೋವಿಡ್​ಗೆ ಬಲಿಯಾದ ನೌಕಾಪಡೆಯ ಹಿರಿಯ ಜಲಾಂತರ್ಗಾಮಿ ನೌಕೆ ವೈಸ್ ಅಡ್ಮಿರಲ್ - Vice Admiral Srikant passed away due to COVID

ನೌಕಾಪಡೆಯ ಹಿರಿಯ ಜಲಾಂತರ್ಗಾಮಿ ನೌಕೆ ವೈಸ್ ಅಡ್ಮಿರಲ್ ಶ್ರೀಕಾಂತ್, ಕೊರೊನಾದಿಂದ ನಿನ್ನೆ ನವದೆಹಲಿಯಲ್ಲಿ ನಿಧನರಾಗಿದ್ದಾರೆ.

ನೌಕಾಪಡೆಯ ಹಿರಿಯ ಜಲಾಂತರ್ಗಾಮಿ ನೌಕೆ ವೈಸ್ ಅಡ್ಮಿರಲ್ ಶ್ರೀಕಾಂತ್
ನೌಕಾಪಡೆಯ ಹಿರಿಯ ಜಲಾಂತರ್ಗಾಮಿ ನೌಕೆ ವೈಸ್ ಅಡ್ಮಿರಲ್ ಶ್ರೀಕಾಂತ್

By

Published : Dec 15, 2020, 11:39 AM IST

ನವದೆಹಲಿ: ಕಳೆದ ರಾತ್ರಿ ದೆಹಲಿಯಲ್ಲಿ ಕೋವಿಡ್​-19 ನಿಂದ ನೌಕಾಪಡೆಯ ಹಿರಿಯ ಜಲಾಂತರ್ಗಾಮಿ ನೌಕೆ ವೈಸ್ ಅಡ್ಮಿರಲ್ ಶ್ರೀಕಾಂತ್ ವಿಧಿವಶರಾಗಿದ್ದಾರೆ.

ಪ್ರಾಜೆಕ್ಟ್ ಸೀಬರ್ಡ್‌ನ ಮಹಾನಿರ್ದೇಶಕರಾಗಿದ್ದ ಶ್ರೀಕಾಂತ್, ಈ ಹಿಂದೆ ಇನ್‌ಸ್ಪೆಕ್ಟರ್ ಜನರಲ್ ನ್ಯೂಕ್ಲಿಯರ್ ಸೇಫ್ಟಿ ಮತ್ತು ಎನ್‌ಡಿಸಿ ಕಮಾಂಡೆಂಟ್ ನೇಮಕಾತಿಗಳನ್ನು ನಿರ್ವಹಿಸಿದ್ದರು. ಈ ಬಗ್ಗೆ ನೌಕಾಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪ್ರಶಂಸೆ ಸಾಕು; ನಮಗೆ ಸೂಕ್ತ ವೇತನ ಬೇಕು: ಏಮ್ಸ್‌ ನರ್ಸ್‌ಗಳಿಂದ ಮುಷ್ಕರ

For All Latest Updates

TAGGED:

ABOUT THE AUTHOR

...view details