ಫಣಿ ಸಂತ್ರಸ್ತರಿಗೆ ಒಡಿಶಾ ಸಿಎಂ 1 ವರ್ಷದ ಸಂಬಳ : ₹19.20 ಕೋಟಿ ಪರಿಹಾರ ನಿಧಿಗೆ ಕೊಟ್ಟ ಪಟ್ನಾಯಕ್ - kannada news
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತಮ್ಮ ಒಂದು ವರ್ಷದ ಸಂಬಳವನ್ನು ಫಣಿ ಸಂತ್ರಸ್ತರ ನಿಧಿಗೆ ನೀಡಿದ್ದಾರೆ.
ನವೀನ್ ಪಟ್ನಾಯಕ್
ಭುವನೇಶ್ವರ್ :ಒಡಿಶಾದಲ್ಲಿ ಫಣಿ ಚಂಡಮಾರುತದಿಂದ ಜನ ತತ್ತರಿಸಿ ಹೋಗಿದ್ದಾರೆ. ಈವರೆಗೆ ಫಣಿ ಯಮಪಾಶಕ್ಕೆ 34 ಮಂದಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ತಮ್ಮ ಒಂದು ವರ್ಷದ ಸಂಬಳವನ್ನು ಫಣಿ ಸಂತ್ರಸ್ತರ ನಿಧಿಗೆ ನೀಡಿದ್ದಾರೆ.
Last Updated : May 7, 2019, 11:14 AM IST