ನವದೆಹಲಿ: ನೀತಿ ಸಂಹಿತೆ ಜಾರಿಯಲ್ಲಿರುವಾಗ ಆರಂಭವಾಗಿರುವ ನಮೋ ಟಿವಿ ಸಂಬಂಧ ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ನೀಡರುವ ಬೆನ್ನಿಗೇ ಕೇಂದ್ರ ತನ್ನ ಹೊಸ ವಾದ ಮಂಡಿಸಲು ಮುಂದಾಗಿದೆ.
ನಮೋ ಟಿವಿ ಜಾಹೀರಾತು ವಾಹಿನಿ, ಕಾಸು ಕೊಟ್ಟು ಪ್ರಚಾರ ಮಾಡ್ತಿದ್ದೇವೆ... ಕೇಂದ್ರದ ವಾದ - ಕೇಂದ್ರ
ನಮೋ ಎಂಬುದು ಒಂದು ಜಾಹೀರಾತು ವಾಹಿನಿ, ಇದರಲ್ಲಿ ಬಿಜೆಪಿ ಕುರಿತು ಪ್ರಚಾರಕ್ಕಾಗಿ ಪಕ್ಷವು ಸಾಕಷ್ಟು ಹಣ ಸುರಿದಿದೆ ಎಂದು ಕೇಂದ್ರವು ತನ್ನ ವಾದ ಮಂಡಿಸಲಿದೆ.
ನಮೋ ಟಿವಿ
ನಮೋ ಎಂಬುದು ಒಂದು ಜಾಹೀರಾತು ವಾಹಿನಿ, ಇದರಲ್ಲಿ ಬಿಜೆಪಿ ಕುರಿತು ಪ್ರಚಾರಕ್ಕಾಗಿ ಪಕ್ಷವು ಸಾಕಷ್ಟು ಹಣ ಸುರಿದಿದೆ ಎಂದು ಕೇಂದ್ರವು ತನ್ನ ವಾದ ಮಂಡಿಸಲಿದೆ.
ಖಾಸಗಿ ಡಿಟಿಹೆಚ್ಗಳನ್ನು ಸ್ವಿಚ್ ಆನ್ ಮಾಡಿದಾಗ ಮೊದಲು ನಮೋ ಟಿವಿ ಕಾಣಿಸಿಕೊಳ್ಳುತ್ತದೆ. ಇದು ಸಂಪೂರ್ಣ ಜಾಹೀರಾತು ವಾಹಿನಿ ಎಂದು ಬಿಜೆಪಿ ವಾದ ಮಾಡಲಿದೆ.