ಕರ್ನಾಟಕ

karnataka

ETV Bharat / bharat

ದೇವರನಾಡಿನಲ್ಲಿ ಕಣ್ಮನ ಸೆಳೆದ ಬೋಟ್ ರೇಸ್... ವಿಡಿಯೋ - undefined

ಕೇರಳದ ಪಂಬಾ ನದಿಯಲ್ಲಿ ನಡೆದ ಬೋಟ್ ಸ್ಪರ್ಧೆಯಲ್ಲಿ ಈ ಬಾರಿ ಆರು ಸ್ನೇಕ್ ಬೋಟ್​ ಸೇರಿದಂತೆ ಒಟ್ಟು 20 ಬೋಟ್ ಪಾಲ್ಗೊಂಡಿದ್ದವು.

ಬೋಟ್ ರೇಸ್

By

Published : Jul 16, 2019, 5:48 AM IST

ಪಂಬಾ(ಕೇರಳ): ದೇವರ ನಾಡಿನ ಅತ್ಯಂತ ಪ್ರಾಚೀನ ಮತ್ತು ಇತಿಹಾಸ ಪ್ರಸಿದ್ದ ಚಂಪಾಕುಲಮ್​ ಬೋಟ್​ ರೇಸ್ ಸೋಮವಾರದಂದು ನಡೆದಿದ್ದು, ನಾಡುಭಾಗಮ್​ ಬೋಟ್ ಕ್ಲಬ್ ಟ್ರೋಫಿ ಗೆದ್ದುಕೊಂಡಿದೆ.

ಕೇರಳದ ಪಂಬಾ ನದಿಯಲ್ಲಿ ನಡೆದ ಬೋಟ್ ಸ್ಪರ್ಧೆಯಲ್ಲಿ ಈ ಬಾರಿ ಆರು ಸ್ನೇಕ್ ಬೋಟ್​ ಸೇರಿದಂತೆ ಒಟ್ಟು 20 ಬೋಟ್ ಪಾಲ್ಗೊಂಡಿದ್ದವು.

ಚಂಪಾಕುಲಮ್​ ಬೋಟ್​ ರೇಸ್

ಆಲೆಪ್ಪಿಯಲ್ಲಿ ನಡೆಯುವ ಚಂಪಾಕುಲಮ್​ ಬೋಟ್​ ರೇಸ್​ ಮೂಲಕ ಕೇರಳದಲ್ಲಿ ಬೋಟ್​ ರೇಸ್​ ಸೀಸನ್​ಗೆ ಚಾಲನೆ ದೊರೆಯುತ್ತದೆ. ಪಂಬಾ ನದಿಯಲ್ಲಿ ನಡೆಯುವ ಈ ಬೋಟ್ ರೇಸ್ ಕೇರಳದ ಅತ್ಯಂತ ಪ್ರಾಚೀನ ಸ್ಪರ್ಧೆಯಾಗಿದೆ.

For All Latest Updates

TAGGED:

ABOUT THE AUTHOR

...view details