ಮುಂಬೈನಲ್ಲಿ ಕೊರೊನಾಗೆ ವ್ಯಕ್ತಿ ಬಲಿ : ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ - ಕೊರೊನಾವೈರಸ್ ಸುರಕ್ಷತೆ

ಮುಂಬೈನಲ್ಲಿ ಕೊರೊನಾಗೆ ವ್ಯಕ್ತಿ ಬಲಿ
19:36 March 17
ಕೊರೊನಾಗೆ ಮೊದಲ ಬಲಿಯಾಗಿದ್ದು ಕರ್ನಾಟಕದ ಕಲಬುರಗಿಯಲ್ಲಿ
ಮುಂಬೈ : ದೇಶಾದ್ಯಂತ ಕೊರೊನಾ ಭೀತಿ ಉಲ್ಬಣಿಸುತ್ತಿದ್ದು, ಸಾವಿನ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. COVID-19 ನಿಂದ ಮುಂಬೈ ಮೂಲದ 63 ವರ್ಷದ ವ್ಯಕ್ತಿ ಮೃತ ಪಟ್ಟಿದ್ದಾನೆ. ಈತ ದುಬೈಗೆ ಪ್ರಯಾಣ ಬೆಳೆಸಿದ್ದರು. ಭಾರತಕ್ಕೆ ವಾಪಸ್ ಆದಾಗ ಇವರಿಗೆ ಕೊರೊನಾ ಇರುವುದು ದೃಢಪಟ್ಟಿತ್ತು.
ಈಗಾಗಲೇ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 40ನ್ನು ದಾಟಿದೆ.
Last Updated : Mar 17, 2020, 9:43 PM IST