ಕರ್ನಾಟಕ

karnataka

ETV Bharat / bharat

ಮುಂಬೈನ ಚರ್ಚ್‌ಗೇಟ್ ಬಳಿ ಅಗ್ನಿ ಅವಘಢ - ಮುಂಬೈನಲ್ಲಿ ಅಗ್ನಿ ಅವಘಡ

ಮುಂಬೈನ ಚರ್ಚ್‌ಗೇಟ್ ಬಳಿ ಅಗ್ನಿ ಅವಘಢ ಸಂಭವಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Fire breaks out at Churchgate's Maker Bhavan
ಮುಂಬೈನ ಚರ್ಚ್‌ಗೇಟ್ ಬಳಿ ಅಗ್ನಿ ಅವಘಢ

By

Published : Jul 15, 2020, 8:21 AM IST

ಮುಂಬೈ (ಮಹಾರಾಷ್ಟ್ರ): ಮುಂಬೈನ ಚರ್ಚ್‌ಗೇಟ್ ಪ್ರದೇಶದ ಮೇಕರ್ ಭವನದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ .

ಈ ಸುದ್ದಿ ತಿಳಿಯುತ್ತಿದ್ದಂತೆ ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಈವರೆಗೆ ಯಾವುದೇ ಪ್ರಾಣಹಾನಿಯ ವರದಿಯಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ

ABOUT THE AUTHOR

...view details