ಕರ್ನಾಟಕ

karnataka

ETV Bharat / bharat

ಹಣ ವರ್ಗಾವಣೆ ಪ್ರಕರಣ: ಬಿನೇಶ್ ಕೊಡಿಯೇರಿ ಮನೆ ಮೇಲೆ ಇಡಿ ದಾಳಿ

ಡ್ರಗ್ಸ್ ದಂಧೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಬಂಧಿಸಲ್ಪಟ್ಟ ಬಿನೇಶ್ ಕೊಡಿಯೇರಿ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

money laundering case
ಹಣ ವರ್ಗಾವಣೆ ಪ್ರಕರಣ: ಬಿನೇಶ್ ಕೊಡಿಯೇರಿ ಮನೆ ಮೇಲೆ ಇಡಿ ದಾಳಿ

By

Published : Nov 5, 2020, 5:01 AM IST

ತಿರುವನಂತಪುರ: ಕೇರಳ ಮಾಜಿ ಗೃಹ ಸಚಿವ, ಸಿಪಿಐ (ಎಂ) ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೇಶ್ ಕೊಡಿಯೇರಿ ವಿರುದ್ಧದ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ತಡರಾತ್ರಿ ಕೇರಳದ ಹಲವೆಡೆ ರೇಡ್ ಮಾಡಿದೆ.

ತಿರುವನಂತಪುರದಲ್ಲಿರವ ಬಿನೇಶ್ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ರೇಡ್ ಮಾಡಿ, ಪರಿಶೀಲನೆ ನಡೆಸಿದರು.

ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಇತ್ತೀಚೆಗಷ್ಟೇ ಬಿನೇಶ್ ಕೊಡಿಯೇರಿ ಅವರನ್ನು ಬೆಂಗಳೂರಿನ ಜಾರಿ‌ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದರು.

ABOUT THE AUTHOR

...view details