ಕರ್ನಾಟಕ

karnataka

ETV Bharat / bharat

ಕಾರ್ಗಿಲ್​ ಯುದ್ಧಭೂಮಿಯಲ್ಲಿ ಮೋದಿ... ಫೋಟೋ ಶೇರ್ ಮಾಡಿದ ಪ್ರಧಾನಿ - ಮೋದಿ

1999ರಲ್ಲಿ ಕಾರ್ಗಿಲ್ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಮೋದಿ ಸಹ ಯುದ್ಧಭೂಮಿಗೆ ತೆರಳಿದ್ದರು. ಆ ವೇಳೆ ತೆಗೆಸಿಕೊಂಡ ಕೆಲ ಚಿತ್ರಗಳನ್ನು ಮೋದಿ ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ.

ಮೋದಿ

By

Published : Jul 26, 2019, 12:53 PM IST

ನವದೆಹಲಿ:ಕಾರ್ಗಿಲ್​​ ವೀರ ಹೋರಾಟ ನಡೆದು ಇಂದಿಗೆ 20 ವರ್ಷ ಪೂರ್ಣವಾಗಿದೆ. ಕಾರ್ಗಿಲ್ ಯುದ್ಧವನ್ನು ಗೆದ್ದ ಸಂಭ್ರಮದ ದಿನವಾದ ಇಂದು ಪ್ರಧಾನಿ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಾರ್ಗಿಲ್​ ಕದನಕ್ಕೆ 20 ವರ್ಷ..! ತಾಯ್ನಾಡಿಗಾಗಿ ಪ್ರಾಣತ್ಯಾಗ ಮಾಡಿದ ವೀರಕಲಿಗಳಿವರು

1999ರಲ್ಲಿ ಕಾರ್ಗಿಲ್ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲಿ ಮೋದಿ ಸಹ ಯುದ್ಧಭೂಮಿಗೆ ತೆರಳಿದ್ದರು. ಆ ವೇಳೆ ತೆಗೆಸಿಕೊಂಡ ಕೆಲ ಚಿತ್ರಗಳನ್ನು ಮೋದಿ ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ.

1999ರಲ್ಲಿ ಮೋದಿ ತಮ್ಮ ಪಕ್ಷಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧಭೂಮಿಗೆ ತೆರಳುವ ಅವಕಾಶ ಒದಗಿ ಬಂದಿತ್ತು, ಸೈನಿಕರ ಜೊತೆಗೆ ಕಳೆದ ಕ್ಷಣಗಳು ಅವಿಸ್ಮರಣೀಯ ಎಂದು ಮೋದಿ ಟ್ವೀಟ್ ಮಾಡಿದ್ದರು.

ABOUT THE AUTHOR

...view details