ನವದೆಹಲಿ:ದೇಶಾದ್ಯಂತ 42 ಲಕ್ಷ ಶಿಕ್ಷಕರಿಗೆ ತರಬೇತಿ ನೀಡುವ ಸಲುವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಆಗಸ್ಟ್ 22 ರಂದು ವಿಶ್ವದ ಅತಿದೊಡ್ಡ ಯೋಜನೆಯನ್ನು ಪ್ರಾರಂಭಿಸಲಿದೆ.
ದೇಶದ 42 ಲಕ್ಷ ಶಿಕ್ಷಕರಿಗೆ ತರಬೇತಿ: ಮಾನವ ಸಂಪನ್ಮೂಲ ಸಚಿವಾಲಯ ನಿರ್ಧಾರ - ನವದೆಹಲಿ
ಮಾನವ ಸಂಪನ್ಮೂಲ ಸಚಿವಾಲಯವು ಆಗಸ್ಟ್ 22 ರಂದು "ನಿಷ್ಠಾ (NISHTHA)" ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ. ಈ ಮೂಲಕ 42 ಲಕ್ಷಕ್ಕೂ ಹೆಚ್ಚು ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ನಿಷ್ಠಾ NISHTHA: ಭಾರತದಾದ್ಯಂತ 42 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಲಿದೆ ಎಂಎಚ್‌ಆರ್‌ಡಿ
ನಿಷ್ಠಾ (NISHTHA-National Initiative on School Teachers Head Holistic Advancement) ಇದು ದೇಶದ ಅತಿದೊಡ್ಡ ತರಭೇತಿ ಕಾರ್ಯಕ್ರಮವಾಗಿದ್ದು, ಈ ಮೂಲಕ 42 ಲಕ್ಷ ಶಿಕ್ಷಕರು ಟ್ರೈನಿಂಗ್ ಪಡೆಯಲಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ರಿನಾ ರೇ ತಿಳಿಸಿದ್ರು.