ಕರ್ನಾಟಕ

karnataka

ETV Bharat / bharat

ಶರದ್​ ಪವಾರ್​​ಗೆ ನೀಡಿದ್ದ z+ ಭದ್ರತೆ ವಾಪಾಸ್​.. ಎನ್​ಸಿಪಿ ಆಕ್ರೋಶ - ದೆಹಲಿ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಸುದ್ದಿ

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್​ ನೀಡಿದ್ದ ವಿವಿಐಪಿ ಭದ್ರತೆಯನ್ನು ಹಿಂತೆಗೆದುಕೊಂಡಿದೆ. ಆದರೆ, ಈ ಸಂಬಂಧ ವಿವಿಐಪಿ  ಭದ್ರತಾ ರಕ್ಷಣೆಯನ್ನು ಹಿಂತೆಗೆದುಕೊಳ್ಳುವುದು ಮತ್ತು ಅನುಮೋದನೆ ನೀಡುವ ಬಗ್ಗೆ ವ್ಯವಹರಿಸುವ ಗೃಹ ಸಚಿವಾಲಯ (ಎಂಎಚ್‌ಎ) ಈ ವಿಷಯದಲ್ಲಿ ಮೌನವಾಗಿದೆ ಎಂದು  ಮಹಾರಾಷ್ಟ್ರ ಸರ್ಕಾರದ ಮಂತ್ರಿಗಳು ಮತ್ತು ಎನ್‌ಸಿಪಿ ನಾಯಕರು ಕೇಂದ್ರ ಸರ್ಕಾರದ ವಿರುದ್ದ ಆರೋಪಿಸಿವೆ.

ncp-chief-sharad-pawar
ಶರದ್​ ಪವಾರ್​ ಗೆ ನೀಡಿದ್ದ z+ ಭದ್ರತೆ ವಾಪಾಸ್

By

Published : Jan 25, 2020, 11:04 PM IST

ನವದೆಹಲಿ: ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಅವರಿಗೆ ನೀಡಲಾಗಿದ್ದ z+ ಭದ್ರತೆಯನ್ನು ಕಳೆದ ಐದು ದಿನಗಳಿಂದ ನಿಲ್ಲಿಸಲಾಗಿದೆ ಎಂದು ಎನ್​ಸಿಪಿ ಆರೋಪಿಸಿದೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್​ ನೀಡಿದ್ದ ವಿವಿಐಪಿ ಭದ್ರತೆಯನ್ನು ಹಿಂತೆಗೆದುಕೊಂಡಿದೆ, ಆದರೆ, ಈ ಸಂಬಂಧ ವಿವಿಐಪಿ ಭದ್ರತಾ ರಕ್ಷಣೆಯನ್ನು ಹಿಂತೆಗೆದುಕೊಳ್ಳುವುದು ಮತ್ತು ಅನುಮೋದನೆ ನೀಡುವ ಬಗ್ಗೆ ವ್ಯವಹರಿಸುವ ಗೃಹ ಸಚಿವಾಲಯ (ಎಂಎಚ್‌ಎ) ಈ ವಿಷಯದಲ್ಲಿ ಮೌನವಾಗಿದೆ ಎಂದು ಮಹಾರಾಷ್ಟ್ರ ಸರ್ಕಾರದ ಮಂತ್ರಿಗಳು ಮತ್ತು ಎನ್‌ಸಿಪಿ ನಾಯಕರು ಕೇಂದ್ರ ಸರ್ಕಾರದ ವಿರುದ್ದ ಆರೋಪಿಸಿವೆ.

ಭದ್ರತೆ ವಾಪಸ್​​ ಪಡೆದಿರುವ ಕುರಿತಾಗಿ ಗೃಹ ಸಚಿವಾಲಯ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ ಎನ್ನಲಾಗುತ್ತಿದೆ. ಅಲ್ಲದೇ ಶರದ್ ಪವಾರ್ ಐಟಿಬಿಪಿ, ಸಿಆರ್ಪಿಎಫ್, ಸಿಐಎಸ್ಎಫ್ ನಿಂದ ಭದ್ರತಾ ರಕ್ಷಣೆಯನ್ನು ಪಡೆದಿಲ್ಲ. ಬಹುತೇಕ ಎಲ್ಲ ವಿವಿಐಪಿಗಳಿಗೆ ನೀಡುವ ಭದ್ರತೆಯನ್ನೆ ನೀಡಲಾಗಿತ್ತು, ಆದರೂ ಅದನ್ನು ವಾಪಾಸ್​ ಪಡೆದಿರುವುದಕ್ಕೆ ಎನ್​ಸಿಪಿ ತೀವ್ರ ಬೇಸರ ವ್ಯಕ್ತಪಡಿಸಿದೆ.

For All Latest Updates

ABOUT THE AUTHOR

...view details