ಕರ್ನಾಟಕ

karnataka

ETV Bharat / bharat

ಪದ್ಮ ವಿಭೂಷಣ ಪ್ರಶಸ್ತಿಗೆ ಮೇರಿ ಕೋಮ್, ಪದ್ಮ ಭೂಷಣಕ್ಕೆ ಪಿವಿ ಸಿಂಧು ನಾಮ ನಿರ್ದೇಶನ...! - ಕ್ರೀಡಾ ಸಚಿವಾಲಯದ ಮಾಹಿತಿ

ಬಾಕ್ಸರ್ ಮೇರಿ ಕೋಮ್​ರನ್ನು ಪದ್ಮವಿಭೂಷಣಕ್ಕೆ ಹಾಗೂ ಶಟ್ಲರ್ ಪಿ.ವಿ.ಸಿಂಧು ಹೆಸರನ್ನು ಪದ್ಮ ಭೂಷಣ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಪದ್ಮ ವಿಭೂಷಣ ಪ್ರಶಸ್ತಿ

By

Published : Sep 12, 2019, 2:52 PM IST

ನವದೆಹಲಿ:ಕ್ರೀಡಾ ಸಚಿವಾಲಯದ ಮಾಹಿತಿ ಪ್ರಕಾರ ಪದ್ಮ ಪ್ರಶಸ್ತಿಗೆ ನಾಮಾಂಕಿತರ ಹೆಸರುಗಳು ತಿಳಿದು ಬಂದಿದೆ.

ಬಾಕ್ಸರ್ ಮೇರಿ ಕೋಮ್​ರನ್ನು ಪದ್ಮವಿಭೂಷಣಕ್ಕೆ ಹಾಗೂ ಶಟ್ಲರ್ ಪಿ.ವಿ.ಸಿಂಧು ಹೆಸರನ್ನು ಪದ್ಮ ಭೂಷಣ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ರೆಸ್ಲರ್ ವಿನೇಶ್ ಪೋಗಟ್, ಟೇಬಲ್ ಟೆನ್ನಿಸ್ ಆಟಗಾರ ಮನಿಕಾ ಬಾತ್ರಾ ಹಾಗೂ ಕ್ರಿಕೆಟರ್ ಹರ್ಮನ್​​ಪ್ರೀತ್ ಕೌರ್ ಪದ್ಮಶ್ರೀ ಪ್ರಶಸ್ತಿಗೆ ನಾಮಾಂಕನ ಮಾಡಲಾಗಿದೆ.

ABOUT THE AUTHOR

...view details