ಗ್ರೇಟರ್ ನೋಯ್ಡಾ/ ಉತ್ತರಪ್ರದೇಶ:ನವೆಂಬರ್ 2 ರಂದು ಗ್ರೇಟರ್ ನೋಯ್ಡಾದ ಬೆಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆದಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ
ಮಹಿಳೆ ಸರ ಎಗರಿಸಿ ಖದೀಮರು ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ! - uttarapradesh chain snatching case
ಮಹಿಳೆಯೊಬ್ಬರು ಹಣ್ಣು ಖರೀದಿಸುವ ವೇಳೆ ಖದೀಮರು ದರೋಡೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಹಿಳೆಯ ಸರವನ್ನು ಕಿತ್ತೋಯ್ದ ಖದೀಮರು: ಸಿಸಿಟಿವಿ ವೀಡಿಯೋ!
ಈ ದರೋಡೆಗೆ ಸಂಬಂಧಿಸಿದಂತೆ ಆರೋಪಿಗೆ ಮತ್ತೋರ್ವ ವ್ಯಕ್ತಿ ಬೆಂಬಲ ನೀಡಿದ್ದಾನೆ. ಮಹಿಳೆ ಹಣ್ಣು ಖರೀದಿಸುವ ವೇಳೆ ಖದೀಮರು ದರೋಡೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಗಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.