ಕರ್ನಾಟಕ

karnataka

ETV Bharat / bharat

ಅತ್ತಿಗೆ ಜತೆ ದೈಹಿಕ ಸಂಬಂಧ: ಗರ್ಭಿಣಿ ಹೆಂಡತಿ ಕೊಲೆಗೈದ ಪಾಪಿ ಗಂಡ! - ಗರ್ಭಿಣಿ ಹೆಂಡತಿ ಕೊಲೆಗೈದ ಪಾಪಿ ಗಂಡ

ಅತ್ತಿಗೆ ಜತೆ ದೈಹಿಕ ಸಂಬಂಧ ಹೊಂದಿದ್ದ ವ್ಯಕ್ತಿಯೋರ್ವ ಗರ್ಭಿಣಿ ಹೆಂಡತಿ ಕೊಲೆ ಮಾಡಿರುವ ಅಮಾನವೀಯ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್​​ನಲ್ಲಿ ನಡೆದಿದೆ.

Man murder pregnant wife
ಸಾದರ್ಭಿಕ ಚಿತ್ರ

By

Published : Jan 16, 2020, 4:33 PM IST

Updated : Jan 16, 2020, 5:19 PM IST

ಘಾಜಿಯಾಬಾದ್​​: ಗರ್ಭಿಣಿ ಹೆಂಡತಿ ಕೊಲೆ ಮಾಡಿರುವ ಆರೋಪದ ಮೇಲೆ ಪತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಅತ್ತಿಗೆ ಜತೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿ ರಾತ್ರಿ ವೇಳೆ ಕಳ್ಳನ ರೀತಿಯಲ್ಲಿ ಮನೆಯೊಳಗೆ ನುಗ್ಗಿ ಗರ್ಭಿಣಿ ಪತ್ನಿಯ ಕೊಲೆ ಮಾಡಿದ್ದಾನೆ. ಜನವರಿ 11 ಹಾಗೂ 12ರ ರಾತ್ರಿ ಈ ಘಟನೆ ನಡೆದಿದ್ದು, ಅತ್ತಿಗೆಯನ್ನು ತನ್ನೊಂದಿಗೆ ಇಟ್ಟುಕೊಳ್ಳುವ ಉದ್ದೇಶದಿಂದ ಈ ದುಷ್ಕೃತ್ಯವೆಸಗಿದ್ದಾಗಿ ತಿಳಿಸಿದ್ದಾನೆ.

ಈ ಹಿಂದೆಯೂ ಸಹ ಆಕೆಯನ್ನು ಕೊಲ್ಲುವ ಉದ್ದೇಶದಿಂದ ಎರಡು ಸಲ ವಿಷ ನೀಡಿದ್ದಾಗಿ ಆರೋಪಿ ಹೇಳಿಕೊಂಡಿದ್ದಾನೆ. ಆದರೆ ಆಕೆ ಸಾವನ್ನಪ್ಪಿಲ್ಲ ಎಂದಿರುವ ವ್ಯಕ್ತಿ, ಇದೀಗ ರಾತ್ರಿ ವೇಳೆ ಆಕೆಯ ಕೊಲೆ ಮಾಡಿದ್ದಾನೆ.

Last Updated : Jan 16, 2020, 5:19 PM IST

ABOUT THE AUTHOR

...view details