ಕರ್ನಾಟಕ

karnataka

ETV Bharat / bharat

ಏಕಾಏಕಿ ಧಗ ಧಗಿಸಿದ ಬಸ್​: ವ್ಯಕ್ತಿ ಸಜೀವ ದಹನ - ಇಡುಕ್ಕಿಯ ಕುಮಾಲಿ ಪೆಟ್ರೋಲ್​​ ಪಂಪ್​

ಸ್ಟೇಷನರಿ ಬಸ್​​ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವ್ಯಕ್ತಿವೋರ್ವ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ಬಳಿ ನಡೆದಿದೆ.

stationary bus catches fire in Idukki
ಏಕಾ ಏಕಿ ಬಸ್​​ನಲ್ಲಿ ಬೆಂಕಿ

By

Published : Mar 2, 2020, 11:45 AM IST

Updated : Mar 2, 2020, 12:06 PM IST

ಇಡುಕ್ಕಿ(ಕೇರಳ):ಇಲ್ಲಿನ ಕುಮಾಲಿ ಪೆಟ್ರೋಲ್ ಪಂಪ್‌ ಬಳಿ ಇಂದು ಬೆಳಗ್ಗೆ ಸ್ಟೇಷನರಿ ಬಸ್​​ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವ್ಯಕ್ತಿವೋರ್ವ ಸ್ಥಳದಲ್ಲೇ ಸಜೀವ ದಹನವಾಗಿದ್ದಾನೆ.

ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ ಎನ್ನಲಾಗ್ತಿದೆ. ಬಸ್ ಒಳಗೆ ಕ್ಲೀನರ್ ಮಲಗಿದ್ದಾಗ ಬೆಂಕಿ ಕಾಣಿಸಿಕೊಂಡ ಪರಿಣಾಮ ಕ್ಲೀನರ್​​​ ಬೆಂಕಿಗೆ ಆಹುತಿಯಾಗಿದ್ದಾನೆ.

ಮೃತನನ್ನು ವಂಡಿಪೆರಿಯಾರ್ ನಿವಾಸಿ ರಾಜನ್ ಎಂದು ಗುರುತಿಸಲಾಗಿದೆ. ಸ್ಥಳೀಯರು ಮತ್ತು ಪೊಲೀಸರ ಸಹಾಯದಿಂದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ.

Last Updated : Mar 2, 2020, 12:06 PM IST

ABOUT THE AUTHOR

...view details