ತೆಲಂಗಾಣ: ಪತ್ನಿ ತಾನು ಇಷ್ಟಪಟ್ಟ ಕರಿ ಮಾಡಲಿಲ್ಲ ಎಂದು ಮನನೊಂದು ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಪತ್ನಿ ತನ್ನಿಷ್ಟದ ಪಲ್ಯ ಮಾಡಲಿಲ್ಲ ಅಂತ ಆತ್ಮಹತ್ಯೆಗೆ ಶರಣಾದ ಪತಿ - favorite curry
ಹೆಂಡತಿ ಜೊತೆ ಜಗಳವಾಡಿ ಮನನೊಂದ ಗಂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
man committed suicide
ಕಾಶಿಬುಗ್ಗದಲ್ಲಿ ಈ ಘಟನೆ ನಡೆದಿದೆ. ಲಾಕ್ಡೌನ್ ಕಾರಣ ಅಂಗಡಿಗಳು ಬಂದ್ ಆಗಿವೆ. ಹೀಗಾಗಿ ಗಂಡ ಇಷ್ಟಪಟ್ಟಿರುವ ಕರಿ ಮಾಡಲು ಪತ್ನಿಗೆ ಸಾಧ್ಯವಾಗಿಲ್ಲ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಇದರಿಂದ ಬೇಸರಗೊಂಡ ಗಂಡ ಜಮೀನಿನಲ್ಲಿರುವ ಬಾವಿಗೆ ಹಾರಿ ಸಾವನ್ನಪ್ಪಿದ್ದಾನೆ.