ಜೈಪುರ್(ರಾಜಸ್ಥಾನ):ಕಾಮುಕ ತಂದೆಯೊಬ್ಬ ಹೆತ್ತ ಮಗಳ ಮೇಲೆ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ನಡೆಸಿರುವ ಘಟನೆ ನಡೆದಿದ್ದು, ಇದೀಗ ಪೊಲೀಸರು ಆತನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಐದು ವರ್ಷಗಳಿಂದ ಮಗಳ ಮೇಲೆ ನಿರಂತರ ರೇಪ್... ಕಾಮುಕ ತಂದೆ ಅಂದರ್ - ಕಾಮುಕ ತಂದೆಯಿಂದ ರೇಪ್
16 ವರ್ಷದ ಮಗಳ ಮೇಲೆ ಕಾಮುಕ ತಂದೆಯೊಬ್ಬ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ನಡೆಸಿರುವ ಆರೋಪದ ಮೇಲೆ ಆತನ ಬಂಧನ ಮಾಡಲಾಗಿದೆ.
ಐದು ವರ್ಷಗಳಿಂದ ಮಗಳ ಮೇಲೆ ನಿರಂತರ ರೇಪ್
ರಾಜಸ್ಥಾನದ ನಾಗೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 16 ವರ್ಷಗಳಿಂದ ಕಾಮುಕ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಸಂತ್ರೆಸ್ತೆ ಇದೀಗ ಪಾಪಿ ತಂದೆ ವಿರುದ್ಧ ದೂರು ದಾಖಲು ಮಾಡಿದ್ದು, ಅದರ ಅನ್ವಯ ಬಂಧನ ಮಾಡಲಾಗಿದೆ.
ಈಗಾಗಲೇ ಬಾಲಕಿಯನ್ನ ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದ್ದು, ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.