ನವದೆಹಲಿ: ನೀರು ಹಂಚಿಕೆಗಾಗಿ ನಡೆದ ಹೊಡೆದಾಟದಲ್ಲಿ ವ್ಯಕ್ತಿಯೊಬ್ಬನನ್ನ ಜನರ ಗುಂಪೊಂದು ಹೊಡೆದು ಕೊಂದು ಹಾಕಿದ ಘಟನೆ ನವದೆಹಲಿಯಲ್ಲಿ ನಡೆದಿದೆ.
ನೀರಿಗಾಗಿ ಬಿತ್ತು ಹೆಣ... ಗುಂಪುಗೂಡಿ ದಾಳಿ ಮಾಡಿದ ಜನ - ನೀರಿನ ಹಂಚಿಕೆ ಸಂಬಂಧ ಗಲಾಟೆ
ರಾಷ್ಟ್ರ ರಾಜಧಾನಿಯ ನಜಾಫರ್ಗಡ ಏರಿಯಾದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಕುಡಿವ ನೀರಿನ ಹಂಚಿಕೆ ಸಂಬಂಧ ಈ ಗಲಾಟೆ ನಡೆದಿದೆ.
![ನೀರಿಗಾಗಿ ಬಿತ್ತು ಹೆಣ... ಗುಂಪುಗೂಡಿ ದಾಳಿ ಮಾಡಿದ ಜನ ನೀರಿಗಾಗಿ ಬಿತ್ತು ಹೆಣ](https://etvbharatimages.akamaized.net/etvbharat/prod-images/768-512-7812420-944-7812420-1593398919378.jpg)
ನೀರಿಗಾಗಿ ಬಿತ್ತು ಹೆಣ
ರಾಷ್ಟ್ರ ರಾಜಧಾನಿಯ ನಜಾಫರ್ಗಢ ಏರಿಯಾದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಕುಡಿಯುವ ನೀರಿನ ವಿಷಯವಾಗಿ ಈ ಗಲಾಟೆ ಉಂಟಾಗಿದೆ.
ನೀರಿಗಾಗಿ ಬಿತ್ತು ಹೆಣ
ವ್ಯಕ್ತಿಯೊಬ್ಬನನ್ನ ಅವರ ನೆರೆ ಹೊರೆಯವರು ಮತ್ತು ಜನರು ಗುಂಪುಗೂಡಿ ದಾಳಿ ಮಾಡಿ ಹಲ್ಲೆ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡು ಅಸುನೀಗಿದ್ದಾನೆ. ಈ ಸಂಬಂಧ ಪೊಲೀಸರು ನೆರೆಹೊರೆಯವರ ಮೇಲೆ ಎಫ್ಐಆರ್ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.
Last Updated : Jun 29, 2020, 8:48 AM IST