ಕರ್ನಾಟಕ

karnataka

ETV Bharat / bharat

ಕಂದಹಾರ್​ ವಿಮಾನ ಹೈಜಾಕ್​ ಮಾಸ್ಟರ್​ ಮೈಂಡ್​ ನೆಲೆಯೇ ಮೇನ್​ ಟಾರ್ಗೆಟ್​? - ಮೇನ್​ ಟಾರ್ಗೆಟ್​

ಭಾರತೀಯ ವಾಯುಪಡೆಯು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ದಾಳಿಯ ಟಾರ್ಗೆಟ್​ ಆಗಿದ್ದ ಜೈಷೆ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ ಭಾವಮೈದ ಕಂದಹಾರ್​ ವಿಮಾನ ಹೈಜಾಕ್​ನ ಮಾಸ್ಟರ್​ ಮೈಂಡ್​ ಎನ್ನಲಾಗುತ್ತಿದೆ.

ಕೃಪೆ: Twitter

By

Published : Feb 26, 2019, 4:29 PM IST

ಅಜರ್​ ಭಾವಮೈದ ಮೌಲಾನ ಯೂಸಫ್​ ಅಜರ್​ ಅಲಿಯಾಸ್​ ಉಸ್ತಾದ್​ ಘೌರಿ ಅಪಹರಣ, ಕೊಲೆ, ಉಗ್ರ ಕೃತ್ಯಗಳಲ್ಲಿ ನಿಪುಣನಾಗಿದ್ದ ಎಂದು ಮೂಲಗಳು ಹೇಳಿವೆ.

1999ರಲ್ಲಿ ಇಂಡಿಯನ್​ ಏರ್​ಲೈನ್ಸ್​ಗೆ ಸೇರಿದ ಐಸಿ 814 ವಿಮಾನವು ನೇಪಾಳದಿಂದ ದೆಹಲಿ ಕಡೆಗೆ ಪ್ರಯಾಣ ಬೆಳೆಸಿತ್ತು. ಮಾರ್ಗ ಮಧ್ಯದಲ್ಲಿ ಉಗ್ರರು ಹೈಜಾಕ್​ ಮಾಡಿ ಕಂದಹಾರ್​ನಲ್ಲಿ ಲ್ಯಾಂಡ್​ ಮಾಡಿಸಿದ್ದರು.

ಉಗ್ರರು ಒಬ್ಬ ಪ್ರಯಾಣಿಕನನ್ನು ಹತ್ಯೆಗೈದಿದ್ದರು.

ABOUT THE AUTHOR

...view details