ಮುಂಬೈ (ಮಹಾರಾಷ್ಟ್ರ): ವಾಣಿಜ್ಯನಗರಿಯಲ್ಲಿ ಮಾದಕವಸ್ತುಗಳ ಮಾರಾಟ ಹೆಚ್ಚಾಗ್ತಿದೆ. ಶನಿವಾರ ತಡರಾತ್ರಿ ಅಂಧೇರಿಯಲ್ಲಿ ದಾಳಿ ನಡೆಸಿದ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ ಗಾಂಜಾ ಮಾರುತ್ತಿದ್ದ ನಾಲ್ವರನ್ನ ಬಂಧಿಸಿ, ವಿಚಾರಣೆಗೆ ಒಳಪಡಿಸಿದೆ.
ಅಂಧೇರಿಯಲ್ಲಿ ಎನ್ಸಿಬಿ ದಾಳಿ.. ಮಾದಕವಸ್ತು ಮಾರುತ್ತಿದ್ದ ನಾಲ್ವರ ಬಂಧನ - ಎನ್ಸಿಬಿ ಅಧಿಕಾರಿಗಳಿಂದ ನಾಲ್ವರ ಬಂಧನ
ಇತ್ತೀಚೆಗೆ ನಟರಾಗಿದ್ದ ಸುಶಾಂತ್ ಸಿಂಗ್ ರಜಪೂತ್ಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಎನ್ಸಿಬಿ ಹಲವೆಡೆ ದಾಳಿ ನಡೆಸಿ, ಅನೇಕರನ್ನು ಬಂಧಿಸಿದೆ..
![ಅಂಧೇರಿಯಲ್ಲಿ ಎನ್ಸಿಬಿ ದಾಳಿ.. ಮಾದಕವಸ್ತು ಮಾರುತ್ತಿದ್ದ ನಾಲ್ವರ ಬಂಧನ 4 held](https://etvbharatimages.akamaized.net/etvbharat/prod-images/768-512-9304752-875-9304752-1603604466328.jpg)
ನಾಲ್ವರ ಬಂಧನ
ಇತ್ತೀಚೆಗೆ ನಟರಾಗಿದ್ದ ಸುಶಾಂತ್ ಸಿಂಗ್ ರಜಪೂತ್ಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ, ಎನ್ಸಿಬಿ ಹಲವೆಡೆ ದಾಳಿ ನಡೆಸಿ, ಅನೇಕರನ್ನು ಬಂಧಿಸಿದೆ. ದಾಳಿ ಮುಂದುವರಿಸಿರುವ ಅಧಿಕಾರಿಗಳು, ಮಾದಕವಸ್ತುವಿನ ಜಾಲ ಬೇಧಿಸುತ್ತಿದ್ದು, ಡ್ರಗ್ಸ್ ಕಡಿವಾಣಕ್ಕೆ ಮುಂದಾಗಿದ್ದಾರೆ.