ಮುಂಬೈ:ಮಾಧುರಿ ದೀಕ್ಷಿತ್ ಮತ್ತು ಸಲ್ಮಾನ್ ಖಾನ್ ಅಭಿನಯದ 1994 ರ ರೊಮ್ಯಾಂಟಿಕ್ ಸಿನಿಮಾ "ಹಮ್ ಆಪ್ ಕೆ ಹೈ ಕೌನ್" ತೆರೆಗೆ ಬಂದು ಇಂದಿಗೆ 26 ವರ್ಷ ಕಳೆದಿದೆ.
26 ವರ್ಷ ಪೂರೈಸಿದ ಹಮ್ ಆಪ್ ಕೆ ಹೈ ಕೌನ್: ನಟಿ ಮಾಧುರಿ ಖುಷಿಯಿಂದ ಟ್ವೀಟ್ - ಹಮ್ ಆಪ್ ಕೆ ಹೈ ಕೌನ್
ಈ ಜನಪ್ರಿಯ ರೊಮ್ಯಾಂಟಿಕ್ ಸಿನಿಮಾವನ್ನು ನೋಡಿದರೆ ಇಂದಿಗೂ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಸಿನಿಮಾಗೆ 26 ವರ್ಷ ತುಂಬಿದೆ ಎಂದು ನಂಬಲು ಸಾಧ್ಯವೇ ಆಗುತ್ತಿಲ್ಲ. ಇಡೀ ಸಿನಿಮಾ ತಂಡದೊಂದಿಗೆ ಕಳೆದ ಮೋಜಿನ ನೆನಪುಗಳು ಮತ್ತು ಕಠಿಣ ಪರಿಶ್ರಮ ನೆನಪಾಗುತ್ತದೆ ಎಂದು ಮಾಧುರಿ ಅವರು ಟ್ವೀಟ್ ಮಾಡಿದ್ದಾರೆ.
![26 ವರ್ಷ ಪೂರೈಸಿದ ಹಮ್ ಆಪ್ ಕೆ ಹೈ ಕೌನ್: ನಟಿ ಮಾಧುರಿ ಖುಷಿಯಿಂದ ಟ್ವೀಟ್ Madhuri Dixit marks 26 years of Hum Aapke Hain Koun..! with special post](https://etvbharatimages.akamaized.net/etvbharat/prod-images/768-512-8304702-609-8304702-1596627748054.jpg)
26 ವರ್ಷಗಳನ್ನು ಪೂರೈಸಿದ ಹಮ್ ಆಪ್ ಕೆ ಹೈ ಕೌನ್: ನಟಿ ಮಾಧುರಿ ಟ್ವೀಟ್
ಈ ಜನಪ್ರಿಯ ರೊಮ್ಯಾಂಟಿಕ್ ಸಿನಿಮಾವನ್ನು ನೋಡಿದರೆ ಇಂದಿಗೂ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಸಿನಿಮಾಗೆ 26 ವರ್ಷ ತುಂಬಿದೆ ಎಂದು ನಂಬಲು ಸಾಧ್ಯವೇ ಆಗುತ್ತಿಲ್ಲ. ಇಡೀ ಸಿನಿಮಾ ತಂಡದೊಂದಿಗೆ ಕಳೆದ ಮೋಜಿನ ನೆನಪುಗಳು ಮತ್ತು ಕಠಿಣ ಪರಿಶ್ರಮ ನೆನಪಾಗುತ್ತದೆ ಎಂದು ಮಾಧುರಿ ಅವರು ಟ್ವೀಟ್ ಮಾಡಿದ್ದಾರೆ.
ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರೊಂದಿಗಿದ್ದ ಫೋಟೊ ಹಾಗೂ ಇತ್ತೀಚಿನ ಫೋಟೊವನ್ನು ಶೇರ್ ಮಾಡಿದ್ದಾರೆ.