ಕೃಷ್ಣಗಿರಿ: ತಮಿಳುನಾಡಿನ ಕೃಷ್ಣಗಿರಿ ನಗರದ ಹೆದ್ದಾರಿಯಲ್ಲಿನ ಟೋಲ್ ಬೂತ್ ಬಳಿ ಅಲ್ಲಿನ ಕಾರ್ಮಿಕರು, ಈ ಮಧ್ಯಾಹ್ನ ಎಂದಿನಂತೆ ಕಾರ್ಯನಿರತರಾಗಿದ್ದರು. ಆದರೆ ನೋಡ ನೋಡುತ್ತಿದ್ದಂತೆಯೇ ಲಾರಿಯೊಂದು ಯಮಸ್ವರೂಪಿಯಾಗಿ ಬಂದು ಇಬ್ಬರನ್ನು ಬಲಿ ಪಡೆದಿದೆ.
ಟೋಲ್ ಬೂತ್ಗೆ ಡಿಕ್ಕಿ ಹೊಡೆದು ಇಬ್ಬರನ್ನು ಬಲಿ ಪಡೆದ ಯಮಸ್ವರೂಪಿ ಲಾರಿ! ವಿಡಿಯೋ - ಟೋಲ್ ಬೂತ್ಗೆ ಡಿಕ್ಕಿ ಹೊಡೆದು ಇಬ್ಬರನ್ನು ಬಲಿ ಪಡೆದ ಯಮರೂಪಿ ಲಾರಿ
ತಮಿಳುನಾಡಿನ ಕೃಷ್ಣಗಿರಿಯಲ್ಲಿ ಟೋಲ್ ಬೂತ್ ಬಳಿ ನಿಯಂತ್ರಣ ತಪ್ಪಿ ವೇಗವಾಗಿ ಬಂದ ಲಾರಿ, ಟೋಲ್ ಬೂತ್ಗೆ ಡಿಕ್ಕಿ ಹೊಡೆದು, ಜೊತೆಯಲ್ಲೇ ಬೈಕ್ಗೆ ಗುದ್ದಿ, ಬೈಕ್ ಸವಾರನ ಮೇಲೆ ಹರಿದು ಹೋಗಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
![ಟೋಲ್ ಬೂತ್ಗೆ ಡಿಕ್ಕಿ ಹೊಡೆದು ಇಬ್ಬರನ್ನು ಬಲಿ ಪಡೆದ ಯಮಸ್ವರೂಪಿ ಲಾರಿ! ವಿಡಿಯೋ Krishnagiri toll booth accident](https://etvbharatimages.akamaized.net/etvbharat/prod-images/768-512-5238157-thumbnail-3x2-megha.jpg)
ಟೋಲ್ ಬೂತ್
ಟೋಲ್ ಬೂತ್ಗೆ ಡಿಕ್ಕಿ ಹೊಡೆದು ಇಬ್ಬರನ್ನು ಬಲಿ ಪಡೆದ ಯಮಸ್ವರೂಪಿ ಲಾರಿ
ಟೋಲ್ ಬೂತ್ ಬಳಿ ನಿಯಂತ್ರಣ ತಪ್ಪಿ ವೇಗವಾಗಿ ಬಂದ ಲಾರಿ, ಟೋಲ್ ಬೂತ್ಗೆ ಡಿಕ್ಕಿ ಹೊಡೆದು, ಜೊತೆಯಲ್ಲೇ ಬೈಕ್ಗೆ ಗುದ್ದಿ, ಬೈಕ್ ಸವಾರನ ಮೇಲೆ ಹರಿದು ಹೋಗಿದೆ. ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತಕ್ಕೆ ಕೆಲವೇ ಕ್ಷಣಗಳ ಮೊದಲು, ಮಗುವೊಂದು ಇದ್ದ ದ್ವಿಚಕ್ರ ವಾಹನ ಆ ಸ್ಥಳವನ್ನು ದಾಟಿದ್ದು, ಅಪಾಯದಿಂದ ಪಾರಾಗಿದ್ದಾರೆ. ಇನ್ನು ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.