ಕರ್ನಾಟಕ

karnataka

ETV Bharat / bharat

15 ಲಕ್ಷ ರೂ. ಮೌಲ್ಯದ ಅಕ್ರಮ ಸಿಗರೇಟ್​  ವಶ - ಪಶ್ಚಿಮ ಬಂಗಾಳ ಪೊಲೀಸರು

ಭಾರತ - ಭೂತಾನ್ ಗಡಿ ಬಳಿಯ ಜೈಗಾಂವ್ ಪ್ರದೇಶದಲ್ಲಿ ಮಂಗಳವಾರ ಅಕ್ರಮ ಸಿಗರೇಟ್ ಸಾಗಿಸುತ್ತಿದ್ದ ಕಂಟೈನರ್ ಟ್ರಕ್​​ ತಡೆ ಹಿಡಿದು ವಶಪಡಿಸಿಕೊಳ್ಳಲಾಯಿತು.

Bengal
ಅಕ್ರಮ ಸಿಗರೇಟ್ ವಶ

By

Published : Jun 11, 2020, 9:13 AM IST

ಅಲಿಪುರ್ದಾರ್:ಪಶ್ಚಿಮ ಬಂಗಾಳ ಪೊಲೀಸರು ಅಲಿಪುರ್ದುರ್ ಜಿಲ್ಲೆಯಲ್ಲಿ 15 ಲಕ್ಷ ರೂ. ಮೌಲ್ಯದ ಅಕ್ರಮ ಸಿಗರೇಟ್ ವಶಪಡಿಸಿಕೊಂಡಿದ್ದಾರೆ.

ವಶಪಡಿಸಿಕೊಂಡ ಅಕ್ರಮ ಸಿಗರೇಟ್​

ಘಟನೆ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಭಾರತ - ಭೂತಾನ್ ಗಡಿ ಬಳಿಯ ಜೈಗಾಂವ್ ಪ್ರದೇಶದಲ್ಲಿ ಮಂಗಳವಾರ ಅಕ್ರಮ ಸಿಗರೇಟ್ ಸಾಗಿಸುತ್ತಿದ್ದ ಕಂಟೈನರ್ ಟ್ರಕ್​​ ಅನ್ನು ತಡೆ ಹಿಡಿದು ವಶಪಡಿಸಿಕೊಳ್ಳಲಾಯಿತು ಎಂದು ಅವರು ಹೇಳಿದರು.

ಭೂತಾನ್​ಗೆ ರವಾನೆಯಾಗಬೇಕಿದ್ದ ಸಿಗರೇಟ್ ಅನ್ನು ವಾಹನದಿಂದ ವಶಪಡಿಸಿಕೊಳ್ಳಲಾಗಿದೆ. ಟ್ರಕ್​ ಚಾಲಕನನ್ನು ಬಂಧಿಸಲಾಗಿದೆ. ಈ ಕುರಿತು ತನಿಖೆ ಮುಂದುವರಿಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ABOUT THE AUTHOR

...view details