ಅಲಿಪುರ್ದುರ್ (ಪಶ್ಚಿಮ ಬಂಗಾಳ):ಭಾರತೀಯ ಸೇನೆಯ 34 ವರ್ಷದ ಹವಾಲ್ದಾರ್ ಬಿಪುಲ್ ರಾಯ್ ಅವರಿಗೆ ಗೌರವ ನಮನ ಸಲ್ಲಿಸಲು ನೂರಾರು ಜನರು ಸೇರಿದ್ದರು.
ಹುತಾತ್ಮ ಹವಾಲ್ದಾರ್ ಬಿಪುಲ್ ರಾಯ್ ಅಂತ್ಯಕ್ರಿಯೆ ಜೂನ್ 15ರಂದು ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯ ಸಂದರ್ಭದಲ್ಲಿ ಬಿಪುಲ್ ಹುತಾತ್ಮರಾಗಿದ್ದರು.
ಹುತಾತ್ಮ ಹವಾಲ್ದಾರ್ ಬಿಪುಲ್ ರಾಯ್ ಅಂತ್ಯಕ್ರಿಯೆ ನಿನ್ನೆ ಅವರ ಮೃತದೇಹ ಮನೆಗೆ ತಲುಪಿದ ಬಳಿಕ ಅಂತಿಮಿ ವಿಧಿಗಳನ್ನು ಪೂರ್ಣ ರಾಜ್ಯ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು.
ಹುತಾತ್ಮ ಹವಾಲ್ದಾರ್ ಬಿಪುಲ್ ರಾಯ್ ಅಂತ್ಯಕ್ರಿಯೆ ಮೃತದೇಹವು ಗುರುವಾರ ರಾತ್ರಿ ಯೋಧನ ಮನೆಯಿಂದ 50 ಕಿ.ಮೀ ದೂರದಲ್ಲಿರುವ ಹಸಿಮರಾದ ವಾಯುಪಡೆ ನಿಲ್ದಾಣವನ್ನು ತಲುಪಿತ್ತು.
ಹುತಾತ್ಮ ಹವಿಲ್ದಾರ್ ಬಿಪುಲ್ ರಾಯ್ ಅಂತ್ಯಕ್ರಿಯೆ ಬಿಪುಲ್ ಅವರ ಪತ್ನಿ ರುಂಪಾ ಮತ್ತು ಮಗಳು ತಮನ್ನಾ ಅವರು ಮೀರತ್‌ನಲ್ಲಿದ್ದರು. ಬಾಗ್ದೋಗ್ರಾ ವಿಮಾನ ನಿಲ್ದಾಣಕ್ಕೆ ಬಂದ ಅವರನ್ನು ಬಿಂದಿಪಾರಕ್ಕೆ ಕರೆದೊಯ್ಯಲಾಗಿತ್ತು.
ಹುತಾತ್ಮ ಹವಾಲ್ದಾರ್ ಬಿಪುಲ್ ರಾಯ್ ಅಂತ್ಯಕ್ರಿಯೆ ಹುತಾತ್ಮ ಹವಾಲ್ದಾರ್ ಬಿಪುಲ್ ರಾಯ್ ಅಂತ್ಯಕ್ರಿಯೆ ಬಂಗಾಳ ಪ್ರವಾಸೋದ್ಯಮ ಸಚಿವ ಗೌತಮ್ ದೇಬ್, ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಮತ್ತು ಅಲಿಪುರ್ದುರ್ ಶಾಸಕ ಸೌರವ್ ಚಕ್ರವರ್ತಿ ಅವರೊಂದಿಗೆ ಬಿಪುಲ್‌ಗೆ ಗೌರವ ಸಲ್ಲಿಸಿದರು.