ಮಲಪ್ಪುರಂ :ಶುಕ್ರವಾರ ನಡೆದ ಕೋಯಿಕ್ಕೋಡ್ ವಿಮಾನ ಅಪಘಾತದ ಸಂದರ್ಭದಲ್ಲಿ ಪೋಷಕರಿಂದ ಬೇರ್ಪಟ್ಟ ಬಾಲಕ ಇಂದು ಅವರೊಂದಿಗೆ ಮತ್ತೆ ಒಂದಾಗಿದ್ದಾನೆ.
ಕೋಯಿಕ್ಕೋಡ್ ವಿಮಾನ ಅಪಘಾತ ; ಸಾಮಾಜಿಕ ಮಾಧ್ಯಮದಿಂದ ಪೋಷಕರನ್ನು ಸೇರಿದ ಬಾಲಕ - ಕೋಯಿಕ್ಕೋಡ್ ವಿಮಾನ ಅಪಘಾತ
ಮಗುವನ್ನು ರಕ್ಷಿಸಿದ ಬಳಿಕ ಸಿವಿಲ್ ಪೊಲೀಸ್ ಅಧಿಕಾರಿ ಸಬೀರ್ ಅಲಿ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದರು. ಮಗುವಿನ ಪೋಷಕರನ್ನು ಹುಡುಕಲು ಮಗುವಿನ ಚಿತ್ರ ಮತ್ತು ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಯಿತು..
ಸಾಮಾಜಿಕ ಮಾಧ್ಯಮದಿಂದ ಪೋಷಕರನ್ನು ಸೇರಿದ ಬಾಲಕ
ಸಿಬ್ಬಂದಿ ಮಗುವನ್ನು ರಕ್ಷಿಸಿದ ಬಳಿಕ ಸಿವಿಲ್ ಪೊಲೀಸ್ ಅಧಿಕಾರಿ ಸಬೀರ್ ಅಲಿ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದರು. ಮಗುವಿನ ಪೋಷಕರನ್ನು ಹುಡುಕಲು ಮಗುವಿನ ಚಿತ್ರ ಮತ್ತು ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಯಿತು. ಇದರಿಂದಾಗಿ ಮಗುವು ತನ್ನ ಪೋಷಕರ ಬಳಿ ಸುರಕ್ಷಿತವಾಗಿ ಸೇರಿತು.