ನವದೆಹಲಿ: ಭಾರತೀಯ ಪೌರತ್ವ ಹೊಸ ಕಾನೂನು ವಿರೋಧಿಸಿ ಕೇರಳ ಸರ್ಕಾರ, ಸುಪ್ರೀಂಕೋರ್ಟ್ ಮೆಟ್ಟಿಲು ಏರಿದೆ. ಕೇಂದ್ರ ಸರ್ಕಾರ ಇತ್ತೀಚಗೆ ಜಾರಿಗೆ ತಂದಿರುವ ಪೌರತ್ವ ಕಾಯಿದೆ ಸಂವಿಧಾನದ ಆಶಯಗಳಾದ ಆರ್ಟಿಕಲ್ 14, 21 ಮತ್ತು 25 ಗಳನ್ನ ಉಲ್ಲಂಘಿಸುತ್ತದೆ ಎಂದು ಕೇರಳ ಸರ್ಕಾರ ಹೇಳಿದೆ.
ಸಿಎಎ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕೇರಳ ಸರ್ಕಾರ! - ಕೇರಳ ಸರ್ಕಾರ
ಭಾರತೀಯ ಪೌರತ್ವದ ಹೊಸ ಕಾನೂನು ವಿರೋಧಿಸಿ ಕೇರಳ ಸರ್ಕಾರ, ಸುಪ್ರೀಂಕೋರ್ಟ್ ಮೆಟ್ಟಿಲು ಏರಿದೆ

ಸಿಎಎ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕೇರಳ ಸರ್ಕಾರ!
ಈ ಸಂಬಂಧ ಅದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ, ಹೊಸ ಕಾನೂನಿನ ಸಿಂಧುತ್ವವನ್ನ ಪ್ರಶ್ನಿಸಿದ್ದಾರೆ. ಈ ಅರ್ಜಿಯಲ್ಲಿ ಭಾರತೀಯ ಪೌರತ್ವ ಕಾಯಿದೆ ಆರ್ಟಿಕಲ್ 14, 21 ಹಾಗೂ 25 ಗಳನ್ನು ಉಲ್ಲಂಘಿಸುತ್ತದೆ ಎಂದು ದೂರಿದೆ.