ಡೆಹರಾಡ್ಯೂನ್ : ಶೀಲಾಕಿ ಜವಾನಿ ಅಂದ್ರೆ ಸಾಕು ಎಂತಹವರಿಗೂ ಮೈ ಕೊಡವಿ ಎದ್ದು ನಿಂತು ಎರಡು ಸ್ಟೆಪ್ ಹಾಕೋನ ಅನ್ಸತ್ತೆ. ಇದು ಹಿಂದಿಯ "ತೀಸ್ ಮಾರ್ ಖಾನ್" ಸಿನಿಮಾ ಹಾಡು. ಈ ಹಾಡಿಗೆ ಬಾಲಿವುಡ್ನ ಬಳಕು ತಾರೆ ಕತ್ರಿನಾ ಕೈಫ್ ಹೆಜ್ಜೆ ಹಾಕಿದ್ದಾರೆ.
ಹೌದು, ಕಳೆದ ಗುರುವಾರ ದಕ್ಷಿಣ ಆಫ್ರಿಕಾ ಮೂಲದ ಬ್ಯುಸಿನೆಸ್ ಮೆನ್ ಸೂರ್ಯಕಾಂತ್ರ ಸಹೋದರರಾದ ಅಜಯ್ ಮತ್ತು ಅತುಲ್ ಗುಪ್ತಾ ಉತ್ತರಾಖಂಡ್ನ ಸುಖಿ ಎಂಬಲ್ಲಿ ಮದುವೆಯಗುತ್ತಾರೆ. ಈ ಮದುವೆ ಸಮಾರಂಭದಲ್ಲಿ ಕತ್ರಿನಾ ಮತ್ತುರ‍್ಯಾಪರ್ ಖ್ಯಾತಿಯ ಬಾದಶಾ, ಶಿಲಾಕಿ ಜವಾನಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.