ಆಂಧ್ರಪ್ರದೇಶ:ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ತಿರುಪತಿ ದೇವಾಲಯಕ್ಕೆ ನ್ಯಾ. ಎ.ಎಸ್.ಓಕಾ ಭೇಟಿ: ಸ್ವಾಗತ ಕೋರಿದ ಟಿಟಿಡಿ ಅಧಿಕಾರಿಗಳು! - ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ತಿರುಪತಿಗೆ ಭೇಟಿ
ರಾಜ್ಯ ಹೈಕೋರ್ಟ್ ಮುಖ್ಯ ನ್ಯಾ. ಅಭಯ್ ಶ್ರೀನಿವಾಸ್ ಓಕಾ ಅವರು ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದು, ಈ ವೇಳೆ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ) ಅಧಿಕಾರಿಗಳು ಅವರಿಗೆ ಸ್ವಾಗತ ಕೋರಿದ್ದಾರೆ.
ತಿರುಪತಿ ದೇವಾಲಯಕ್ಕೆ ಎ.ಎಸ್. ಒಕಾ
ಓದಿ:'ಉತ್ತರಾಖಂಡದೊಂದಿಗೆ ಭಾರತ ನಿಂತಿದೆ' ಎಂದ ಮೋದಿ, ಅಮಿತ್ ಶಾ.. ರಕ್ಷಣೆಗೆ ಧಾವಿಸಿದ ಸೇನಾ ಪಡೆ
ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಿಂದ ದೇವಸ್ಥಾನಕ್ಕೆ ಆಗಮಿಸಿದ ಮುಖ್ಯ ನ್ಯಾಯಾಧೀಶರನ್ನು ಟಿಟಿಡಿ ಅಧಿಕಾರಿಗಳು ಸ್ವಾಗತಿಸಿದರು. ಸ್ವಾಮಿಯ ದರ್ಶನದ ನಂತರ ನ್ಯಾಯಮೂರ್ತಿಗಳು ತೀರ್ಥ ಪ್ರಸಾದ ಸ್ವೀಕರಿಸಿದರು.