ಕಾನ್ಪುರ:ದರೋಡೆಕೊರ ವಿಕಾಸ್ ದುಬೆ ಖಜಾಂಚಿ ಜೈ ವಾಜಪೇಯಿ ಮೇಲೆ ಪಾಲಿಕೆ ತನ್ನ ಹಿಡಿತ ಬಿಗಿಗೊಳಿಸಿದೆ. ಜೈ ವಾಜಪೇಯಿ ಎಲ್ಲ ಸ್ವತ್ತುಗಳ ಫೈಲ್ ಅನ್ನು ಮೇಯರ್ ಪ್ರಮೀಲಾ ಪಾಂಡೆ ತರಿಸಿಕೊಂಡಿದ್ದಾರೆ.
ದುಬೆ ಬಂಟ ಜೈ ವಿರುದ್ಧ ಕ್ರಮ ಕೈಗೊಂಡ ನಗರ ನಿಗಮ - ದರೋಡೆಕೊರ ವಿಕಾಸ್ ದುಬೆ
ವಿಕಾಸ್ ದುಬೆ ಪ್ರಭಾವದಿಂದಾಗಿ ಇಲ್ಲಿನ ನಗರ ನಿಗಮದ ಅಧಿಕಾರಿಗಳು ತೆರಿಗೆ ವಸೂಲಿ ಮಾಡಿಲ್ಲ ಎನ್ನಲಾಗಿದ್ದು, ಮೇಯರ್ ಇದನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ಜೈ ವಾಜಪೇಯಿ ಎಲ್ಲ ಸ್ವತ್ತುಗಳ ಫೈಲ್ ಅನ್ನು ಮೇಯರ್ ಪ್ರಮೀಲಾ ಪಾಂಡೆ ತರಿಸಿಕೊಂಡಿದ್ದಾರೆ.
ಒಂದು ಅಂದಾಜಿನ ಪ್ರಕಾರ, ಮನೆ ತೆರಿಗೆ ಹಾಗೂ 50 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ನೀರಿನ ತೆರಿಗೆಯನ್ನ ಜೈ ಪಾವತಿಸಿಲ್ಲ. ವಿಕಾಸ್ ದುಬೆ ಪ್ರಭಾವದಿಂದಾಗಿ ಇಲ್ಲಿನ ಪಾಲಿಕೆ ಅಧಿಕಾರಿಗಳು ತೆರಿಗೆ ವಸೂಲಿ ಮಾಡಿಲ್ಲ ಎನ್ನಲಾಗಿದ್ದು, ಮೇಯರ್ ಇದನ್ನ ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳನ್ನ ಕಾರಣ ಕೇಳಿ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.
50 ಲಕ್ಷಕ್ಕೂ ಹೆಚ್ಚಿನ ತೆರಿಗೆ ಬಾಕಿ ಒಂದು ಅಂದಾಜಿನ ಪ್ರಕಾರ, ಜೈ ವಾಜಪೇಯಿ 50 ಲಕ್ಷಕ್ಕೂ ಹೆಚ್ಚು ತೆರಿಗೆಯನ್ನು ಪಾಲಿಕೆಗೆ ನೀಡಬೇಕಿದೆ. ವಿಕಾಸ್ ದುಬೆ ಕಾನ್ಪುರ ಮಹಾನಗರ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಜೈ ವಾಜಪೇಯಿ ಮೂಲಕ ಭೂ ಖರೀದಿ ಮತ್ತು ಬಡ್ಡಿ ವ್ಯವಹಾರ ನಡೆಸುತ್ತಿದ್ದರು.