ಕರ್ನಾಟಕ

karnataka

ETV Bharat / bharat

ಟಾಪ್​ 10 ನ್ಯೂಸ್​ @ 4PM - ಇಂದಿನ ಪ್ರಮುಖ ಸುದ್ದಿಗಳು

ಸಂಜೆ ನಾಲ್ಕು ಗಂಟೆವರೆಗಿನ ಪ್ರಮುಖ 10 ಸುದ್ದಿಗಳು

Kannada top10 news
Kannada top10 news

By

Published : May 25, 2020, 3:53 PM IST

  • ರಾಜ್ಯದಲ್ಲಿ ಇಂದು 69 ಹೊಸ ಕೇಸ್​​​​​ಗಳು ಪತ್ತೆ

ಕೊರೊನಾಗೆ‌ ಕರ್ನಾಟಕದಲ್ಲಿ 43ನೇ ಬಲಿ : ಇಂದು 69 ಹೊಸ‌ ಸೋಂಕಿತರು ಪತ್ತೆ..‌!

  • ಬೆಂಗಳೂರಿನಲ್ಲಿ ಮುಂದಿನ 3 ದಿನ ಮಳೆ

ಮುಂದಿನ 3 ದಿನ ಬೆಂಗಳೂರಿಗೆ ಮಳೆ ಅಲರ್ಟ್: ಸಂಜೆ ವೇಳೆ ಮಳೆಗೆ ಸಿಲುಕದಂತೆ ಮುನ್ನೆಚ್ಚರಿಕೆ

  • ಏರ್ ಇಂಡಿಯಾ ವಿಮಾನ ಹಾರಾಟ ರದ್ದು

ಮುನ್ಸೂಚನೆ ನೀಡದೆ ಫ್ಲೈಟ್​ ಕ್ಯಾನ್ಸಲ್​ ಮಾಡಿದ ಏರ್ ಇಂಡಿಯಾ, ಸಂಕಷ್ಟದಲ್ಲಿ ಪ್ರಯಾಣಿಕರು

  • ಬಸ್​ ಪಾಸ್ ​ದರ ಕಡಿಮೆ ಮಾಡಿದ ಬಿಎಂಟಿಸಿ

ಪ್ರಯಾಣಿಕರ ಒತ್ತಾಯಕ್ಕೆ ಮಣಿದ ಬಿಎಂಟಿಸಿ: ಪಾಸ್ ದರದಲ್ಲಿ ಬದಲಾವಣೆ

  • ದೆಹಲಿಗೆ ಭೇಟಿ ನೀಡಿ ಬಂದ್ರೂ ಕ್ವಾರಂಟೈನ್ ಆಗದ ಡಿವಿಎಸ್​

ದೆಹಲಿಯಿಂದ ಬಂದ ಡಿವಿಎಸ್​ಗೆ ನೋ ಕ್ವಾರಂಟೈನ್​... ಕೇಂದ್ರ ಸಚಿವರ ಸ್ಪಷ್ಟನೆ ಹೀಗಿದೆ

  • ಬಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ABOUT THE AUTHOR

...view details