ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಶ್ರೀನಗರ ಜಿಲ್ಲೆಯ ಹಲವೆಡೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಳಿ ನಡೆಸಿದೆ.
ಎನ್‌ಐಎ ಅಧಿಕಾರಿಗಳ ತಂಡ ಶ್ರೀನಗರದಲ್ಲಿ ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಶ್ರೀನಗರ ಜಿಲ್ಲೆಯ ಹಲವೆಡೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಳಿ ನಡೆಸಿದೆ.
ಎನ್‌ಐಎ ಅಧಿಕಾರಿಗಳ ತಂಡ ಶ್ರೀನಗರದಲ್ಲಿ ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
"ಪ್ರತಾಪ್ ಪಾರ್ಕ್‌ನಲ್ಲಿರುವ ಗ್ರೇಟರ್ ಕಾಶ್ಮೀರ ಕಚೇರಿ, ಸೋನವಾರ್‌ನಲ್ಲಿರುವ ಮಾನವ ಹಕ್ಕುಗಳ ಕಾರ್ಯಕರ್ತ ಖುರ್ರಾಮ್ ಪರ್ವೇಜ್ ಅವರ ಮನೆ, ನೆಹರೂ ಉದ್ಯಾನವನದ ಬಳಿಯಿರುವ ಮೊಹಮ್ಮದ್ ಅಮೀನ್ ದಂಗೋಲಾ ಅವರ ಮನೆ, ನಾವಾ ಕಡಲ್‌ನಲ್ಲಿರುವ ಎನ್‌ಜಿಒ ಅಥ್ರೋತ್ ಕಚೇರಿಯ ಮೇಲೆ ದಾಳಿ ನಡೆಸಿರುವ ಎನ್‌ಐಎ ತಂಡ, ಶೋಧ ಕಾರ್ಯ ನಡೆಸುತ್ತಿದೆ" ಎಂದು ಮೂಲಗಳು ತಿಳಿಸಿವೆ.
ಯಾವ ಕಾರಣಕ್ಕೆ ದಾಳಿ ನಡೆಡಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.