ಅಮರಾವತಿ: ಸರಿಯಾಗಿ ಕೆಲಸ ಮಾಡದ ಇವಿಎಂ ಯಂತ್ರವನ್ನು ನೆಲಕ್ಕೆ ಎತ್ತಿ ಹಾಕಿದ್ದರಿಂದ ಜನಸೇನಾ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲಸ ಮಾಡದ ಇವಿಎಂ ಅನ್ನು ನೆಲಕ್ಕೆ ಕುಕ್ಕಿದ ಜನಸೇನಾ ನಾಯಕ - Janasena candidate
ಮತದಾನ ಮಾಡಲು ಬಂದಾಗ ಇವಿಎಂ ಯಂತ್ರ ಕೆಲಸ ಮಾಡಲಿಲ್ಲ ಎಂಬ ಕಾರಣಕ್ಕೆ ನೆಲಕ್ಕೆ ಎತ್ತಿ ಹಾಕಿದ್ದರಿಂದ ಜನಸೇನಾ ನಾಯಕ ಮಧುಸುಧನ್ ಗುಪ್ತಾ ಅವರನ್ನ ಪೊಲೀಸರು ಬಂಧಿಸಿದ್ದಾರೆ.
ಇವಿಎಂ ಯಂತ್ರ
ಇದೇ ಕ್ಷೇತ್ರದ ಅಭ್ಯರ್ಥಿ ಮಧುಸುಧನ್ ಗುಪ್ತಾ ಅವರು ಗೂಟಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಅವರು ಮತದಾನ ಮಾಡಲು ಬಂದಾಗ ಇವಿಎಂ ಯಂತ್ರ ಕೆಲಸ ಮಾಡಲಿಲ್ಲ.
ಇವಿಎಂ ಯಂತ್ರವನ್ನು ನೆಲಕ್ಕೆ ಕುಕ್ಕಿದ ಜನಸೇನಾ ನಾಯಕ
ಇದರಿಂದ ಕೆಂಡಾಮಂಡಲವಾದ ಅವರು ಇವಿಎಂ ಯಂತ್ರವನ್ನು ಎತ್ತಿಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅವರನ್ನು ಪೊಲೀಸರು ಬಂಧಿಸಿದ್ದಾರೆ.