ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬನಿಹಾಲ್, ರಾಮಬನ್ನಲ್ಲಿ ಸಿಆರ್ಪಿಎಫ್ ವಾಹನವಿದ್ದ ಕೊಂಚ ದೂರದಲ್ಲಿ ಕಾರೊಂದು ಹಠಾತ್ತನೆ ಸ್ಫೋಟಗೊಂಡಿರುವ ಘಟನೆ ಇಂದು ನಡೆದಿದೆ.
ಸಿಲಿಂಡರ್ ಸ್ಫೋಟಗೊಂಡ ಕಾರಣ ಈ ಘಟನೆ ನಡೆದಿರುಬಹುದು ಎಂದು ಸಿಆರ್ಪಿಎಫ್ ಮೂಲಗಳು ತಿಳಿಸಿವೆ. ಸಿಆರ್ಪಿಎಫ್ ವಾಹನವಿದ್ದ ಸ್ವಲ್ಪ ದೂರದಲ್ಲಿಯೇ ಕಾರ್ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.