ಕರ್ನಾಟಕ

karnataka

ETV Bharat / bharat

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ರಂಗು, 700 ಗೂಳಿಗಳು ಭಾಗಿ - ಸ್ಪರ್ಧೆಯಲ್ಲಿ 700 ಎತ್ತುಗಳು ಭಾಗವಹಿಸುತ್ತಿವೆ

ಸಂಕ್ರಾಂತಿ ಹಬ್ಬದ ಸಮಯದಲ್ಲಿ ಆಚರಿಸುವ ಜಲ್ಲಿಕಟ್ಟು ಸ್ಪರ್ಧೆಯೂ ಈ ವರ್ಷ ಪಾಲಮೆಡುವಿನಲ್ಲಿ ನಡೆತ್ತಿದ್ದು, ಸ್ಪರ್ಧೆಯಲ್ಲಿ 700 ಎತ್ತುಗಳು ಭಾಗವಹಿಸುತ್ತಿವೆ. ಜನವರಿ 15 ರಿಂದ 31 ರವರೆಗೆ ಮಧುರೈ ಜಿಲ್ಲೆಯಲ್ಲಿ ಸ್ಪರ್ದೆ ನಡೆಯಲಿದೆ.

Jallikattu competition celebrated Palamudu
ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ದೆ ರಂಗು, 700 ಎತ್ತುಗಳು ಭಾಗಿ

By

Published : Jan 16, 2020, 8:42 AM IST

ತಮಿಳುನಾಡು:ಸಂಕ್ರಾಂತಿ ಹಬ್ಬದ ಸಮಯದಲ್ಲಿ ಆಚರಿಸುವ ಜಲ್ಲಿಕಟ್ಟು ಸ್ಪರ್ದೆಯೂಈ ವರ್ಷ ಪಾಲಮೆಡುವಿನಲ್ಲಿ ನಡೆಯುತ್ತಿದ್ದು, ಸ್ಪರ್ಧೆಯಲ್ಲಿ 700 ಎತ್ತುಗಳು ಭಾಗವಹಿಸುತ್ತಿವೆ. ಜನವರಿ 15 ರಿಂದ 31 ರವರೆಗೆ ಮಧುರೈ ಜಿಲ್ಲೆಯಲ್ಲಿ ಸ್ಪರ್ದೆ ನಡೆಯಲಿದೆ.

ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ದೆ ರಂಗು, 700 ಎತ್ತುಗಳು ಭಾಗಿ

For All Latest Updates

TAGGED:

ABOUT THE AUTHOR

...view details