ಸಂಪುಟದಿಂದ ಯಾರನ್ನೂ ಕೈಬಿಡುವ ನಿರ್ಧಾರ ಆಗಿಲ್ಲ: ಸಿಎಂ - ಈಟೀವಿ ಭಾರತ್, ETV Bharat, Kannada news, Goa governament, BJP, JDS, Congress
ಕರ್ನಾಟಕದಲ್ಲಿ ರಾಜೀನಾಮ ಪರ್ವ ಮುಂದುವರಿದಿದ್ದರೆ ಅತ್ತ ಗೋವಾದಲ್ಲಿ ಕಾಂಗ್ರೆಸ್ನ 3ನೇ 2ರಷ್ಟು ಶಾಸಕರು ಬಿಜೆಪಿ ಸೇರಿ ಕಾಂಗ್ರೆಸ್ ನೆಲ ಕಚ್ಚುವಂತೆ ಮಾಡಿದ್ದಾರೆ.
CM Pramod Sawant
ಗೋವಾ:ಕರ್ನಾಟಕದಲ್ಲಿ ರಾಜೀನಾಮ ಪರ್ವ ಮುಂದುವರಿದಿದ್ದರೆ ಅತ್ತ ಗೋವಾದಲ್ಲಿ ಕಾಂಗ್ರೆಸ್ ಪಕ್ಷದ 3ನೇ 2ರಷ್ಟು ಶಾಸಕರು ಬಿಜೆಪಿ ಸೇರಿ ಕಾಂಗ್ರೆಸ್ ನೆಲ ಕಚ್ಚುವಂತೆ ಮಾಡಿದ್ದಾರೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾತನಾಡಿರುವ ಗೋವಾ ಸಿಎಂ ಪ್ರಮೋದ್ ಸಾವಂತ್, ಬಿಜೆಪಿ ಸೇರಿದ 10 ಕಾಂಗ್ರೆಸ್ ಎಂಎಲ್ಎ ಗಳಿಗಾಗಿ ಸಚಿವರನ್ನು ಕೈ ಬಿಡುವ ನಿರ್ಧಾರವನ್ನ ಕೈಗೊಂಡಿಲ್ಲ. ಆ ಬಗ್ಗೆ ಸದ್ಯಕ್ಕೆ ಯೋಚಿಸಿಯೂ ಇಲ್ಲ ಎಂದಿದ್ದಾರೆ. ಆದರೆ ಈ ಬಗ್ಗೆ ಕೇಂದ್ರ ನಾಯಕತ್ವ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಸಾವಂತ್ ಸ್ಪಷ್ಟಪಡಿಸಿದ್ದಾರೆ.
TAGGED:
CM Pramod Sawant