ಕೊಲ್ಲಂ,(ಕೇರಳ):ಚಂದ್ರಯಾನ-2ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಎಸ್‌ಎನ್‌ಡಿಪಿ ಯುಪಿ ಶಾಲೆಯ ವಿದ್ಯಾರ್ಥಿಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದು, ಈ ಕುರಿತು ಇಸ್ರೋ ತನ್ನ ಟ್ಟಿಟರ್ನಲ್ಲಿ ಅಭಿನಂದನೆಗಳನ್ನು ಸಲ್ಲಿಸಿದೆ.
ಎಸ್‌ಎನ್‌ಡಿಪಿ ಯುಪಿ ಶಾಲೆಗೆ ಅಭಿನಂದನೆಗಳನ್ನು ಅರ್ಪಿಸಿದ ಇಸ್ರೋ.. - ISRO
ಎಸ್‌ಎನ್‌ಡಿಪಿ ಯುಪಿ ಶಾಲೆಯ ವಿದ್ಯಾರ್ಥಿಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದು ಈ ಕುರಿತು ಇಸ್ರೋ ತನ್ನ ಟ್ಟಿಟರ್ನಲ್ಲಿ ಅಭಿನಂದನೆಗಳನ್ನು ಸಲ್ಲಿಸಿದೆ.
ಎಸ್‌ಎನ್‌ಡಿಪಿ ಯುಪಿ ಶಾಲೆಯ ವಿದ್ಯಾರ್ಥಿಗಳು
ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಅವರು ಟ್ವಿಟರ್‌ನಲ್ಲಿ ನೂರಾರು ಶುಭಾಶಯಗಳು ಮತ್ತು ವಿದ್ಯಾರ್ಥಿಗಳ ಸೈನ್ ಹೊಂದಿರುವ ಪೋಟೋ ಒಂದನ್ನು ಶೇರ್ ಮಾಡಿದ್ದಾರೆ. ಪಟ್ನಂ, ಕೊಲ್ಲಂ, ಕೇರಳ, ಎಸ್‌ಎನ್‌ಡಿಪಿ ಯುಪಿ ಶಾಲಾ ವಿದ್ಯಾರ್ಥಿಗಳಿಗೆ ನಾವು ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಬರೆದು ವಿದ್ಯಾರ್ಥಿಗಳು ಕಳುಹಿಸಿದ ಚಿತ್ರವನ್ನೂ ಹಂಚಿಕೊಂಡಿದ್ದಾರೆ.