ಬೆಂಗಳೂರು :ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋ ಹಾಗೂ ಅಂತರಿಕ್ಷ ಇಲಾಖೆಯ ನೌಕರರು ತಮ್ಮ ಒಂದು ದಿನದ ವೇತನವನ್ನು 'ಪಿಎಂ ಕೇರ್ಸ್' ನಿಧಿಗೆ ನೀಡಿದ್ದಾರೆ.
ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ನಿಯಂತ್ರಿಸಲು ಒಟ್ಟು ಇಸ್ರೋದ ಎಲ್ಲಾ ನೌಕರರು ದೇಣಿಗೆ ರೂಪದಲ್ಲಿ ಐದು ಕೋಟಿ ರೂಪಾಯಿಗಳನ್ನು ನೀಡಿದ್ದಾರೆ.
ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಇಸ್ರೋ ನೌಕರರಿಂದ ₹5 ಕೋಟಿ ನೆರವು!! - ಐದು ಕೋಟಿ ದೇಣಿಗೆ ನೀಡಿದ ಇಸ್ರೋ
ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ನಿಯಂತ್ರಿಸಲು ಒಟ್ಟು ಇಸ್ರೋದ ಎಲ್ಲಾ ನೌಕರರು ದೇಣಿಗೆ ರೂಪದಲ್ಲಿ ಐದು ಕೋಟಿ ರೂಪಾಯಿಗಳನ್ನು ನೀಡಿದ್ದಾರೆ.
ಪಿಎಂ ಕೇರ್ಸ್'' ನಿಧಿ
ವಿಶ್ವದಲ್ಲಿ ಹರಡುತ್ತಿರುವ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಈ ದೇಣಿಗೆ ನೀಡಲಾಗಿದೆ. ಇದರಿಂದ ಅಗತ್ಯ ವೈದ್ಯಕೀಯ ಸಲಕರಣೆ ಖರೀದಿಸಲು ಹಾಗೂ ಸೋಂಕಿತರಿಗೆ ಅಗತ್ಯ ವೈದ್ಯಕೀಯ ನೆರವು ನೀಡಲು ಉಪಯೋಗವಾಗಲಿದೆ.