- ಗುಜರಾತ್ನಲ್ಲಿಂದು ಕೊರೊನಾಗೆ 11 ಮಂದಿ ಬಲಿ
- 247 ಹೊಸ ಕೇಸ್ಗಳು ಪತ್ತೆ
- ರಾಜ್ಯದಲ್ಲಿ ಮೃತರ ಸಂಖ್ಯೆ 162, ಪ್ರಕರಣಗಳ ಸಂಖ್ಯೆ 3548ಕ್ಕೆ ಏರಿಕೆ
ಕೊರೊನಾ ಅಟ್ಟಹಾಸ: ರಾಜ್ಯದಲ್ಲಿ ಒಟ್ಟು 20 ಸಾವು, 518 ಕೇಸ್ಗಳು... ದೇಶದಲ್ಲಿ ಸೋಂಕಿತರ ಸಂಖ್ಯೆ 28,380ಕ್ಕೆ ಏರಿಕೆ - ಭಾರತದ ಕೊರೊನಾ ಅಟ್ಟಹಾಸ
20:58 April 27
ಗುಜರಾತ್ನಲ್ಲಿಂದು ಕೊರೊನಾಗೆ 11 ಮಂದಿ ಬಲಿ
20:57 April 27
ಕೇರಳದಲ್ಲಿ ಇಂದು 13 ಹೊಸ ಸೋಂಕಿತರು
- ಕೇರಳದಲ್ಲಿ ಇಂದು 13 ಹೊಸ ಸೋಂಕಿತರು
- ಈ ಪೈಕಿ ಐವರು ತಮಿಳುನಾಡಿನಿಂದ ಹಿಂದಿರುಗಿದ್ದರು
- ಓರ್ವ ವಿದೇಶದಿಂದ ಬಂದಿದ್ದನು
- ಉಳಿದವರಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ
- ಕೊಟ್ಟಯಂ ಜಿಲ್ಲೆಯ ಓರ್ವ ವೈದ್ಯಕೀಯ ಸಿಬ್ಬಂದಿಗೂ ಕೋವಿಡ್-19
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 481ಕ್ಕೆ ಏರಿಕೆ
- ಈ ಪೈಕಿ 123 ಕೇಸ್ಗಳು ಸಕ್ರಿಯ
- ರಾಜ್ಯ ಸಾರ್ವಜನಿಕ ಸಂಪರ್ಕ ಇಲಾಖೆ ಮಾಹಿತಿ
20:57 April 27
ಮಹಾರಾಷ್ಟ್ರದಲ್ಲಿ ಇಂದು ಬರೋಬ್ಬರಿ 522 ಕೋವಿಡ್-19 ಕೇಸ್ಗಳು, 27 ಸಾವು ವರದಿ
- ಮಹಾರಾಷ್ಟ್ರದಲ್ಲಿ ಇಂದು ಬರೋಬ್ಬರಿ 522 ಕೋವಿಡ್-19 ಕೇಸ್ಗಳು, 27 ಸಾವು ವರದಿ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 8590ಕ್ಕೆ, ಮೃತರ ಸಂಖ್ಯೆ 369ಕ್ಕೆ ಏರಿಕೆ
- ಈವರೆಗೆ 1282 ಮಂದಿ ಡಿಸ್ಚಾರ್ಚ್
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
20:57 April 27
ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ 113 ಮಂದಿಗೆ ಸೋಂಕು
- ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ 113 ಮಂದಿಗೆ ಸೋಂಕು
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1986ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಸೇವೆಗಳ ನಿರ್ದೇಶನಾಲಯ ಮಾಹಿತಿ
20:40 April 27
ಕ್ವಾರಂಟೈನ್ನಲ್ಲಿದ್ದ ತಬ್ಲಿಘಿಯ ಸದಸ್ಯನಿಗೆ ಕೊರೊನಾ ಪಾಸಿಟಿವ್
- ಏಪ್ರಿಲ್ 23 ರಂದು ತಬ್ಲಿಘಿಯ 11 ಸದಸ್ಯರ ಬಂಧನ
- ಕ್ವಾರಂಟೈನ್ನಲ್ಲಿದ್ದ 10 ಮಂದಿಗೆ ನೆಗೆಟಿವ್
- ಓರ್ವನಿಗೆ ಕೊರೊನಾ ಪಾಸಿಟಿವ್
- 10 ಮಂದಿಯನ್ನೂ ವಶಕ್ಕೆ ಪಡೆದ ಮುಂಬೈ ಪೊಲೀಸ್
20:40 April 27
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 518ಕ್ಕೆ ಏರಿಕೆ
- ರಾಜ್ಯದಲ್ಲಿಂದು 15 ಹೊಸ ಸೋಂಕಿತರು
- ಕಲಬುರಗಿಯಲ್ಲಿ ಮತ್ತೆ ಆರು ಮಂದಿಗೆ ಕೊರೊನಾ
- ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 44ಕ್ಕೆ ಏರಿಕೆ
- ಮಂಡ್ಯ, ದಕ್ಷಿಣ ಕನ್ನಡ, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ತಲಾ 2 ಕೇಸ್ಗಳು ಪತ್ತೆ
- ಬೆಂಗಳೂರಲ್ಲಿ ಓರ್ವನಿಗೆ ಸೋಂಕು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 518ಕ್ಕೆ ಏರಿಕೆ
19:21 April 27
ಧಾರವಿಯಲ್ಲೇ ಸೋಂಕಿತರ ಸಂಖ್ಯೆ 288ಕ್ಕೆ ಏರಿಕೆ, ಈವರೆಗೆ 14 ಮಂದಿ ಬಲಿ
- ಮುಂಬೈನ ಧಾರವಿಯಲ್ಲಿ 13 ಕೊರೊನಾ ಕೇಸ್ಗಳು ಪತ್ತೆ
- ಧಾರವಿಯಲ್ಲೇ ಸೋಂಕಿತರ ಸಂಖ್ಯೆ 288ಕ್ಕೆ ಏರಿಕೆ, ಈವರೆಗೆ 14 ಮಂದಿ ಬಲಿ
- ಬೃಹನ್ ಮುಂಬೈ ಮಹಾನಗರ ಪಾಲಿಕೆ ಮಾಹಿತಿ
19:18 April 27
ಬಿಹಾರ್ನಲ್ಲಿ ಸೋಂಕಿತರ ಸಂಖ್ಯೆ 345ಕ್ಕೆ ಏರಿಕೆ
- ಬಿಹಾರ್ನಲ್ಲಿಂದು ಮತ್ತೆ 19 ಮಂದಿಗೆ ಕೊರೊನಾ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 345ಕ್ಕೆ ಏರಿಕೆ
19:12 April 27
ತಮಿಳುನಾಡಿನಲ್ಲಿ ಇಂದು ಒಂದೇ ದಿನ 52 ಕೇಸ್ಗಳು ಪತ್ತೆ
- ತಮಿಳುನಾಡಿನಲ್ಲಿ ಇಂದು ಒಂದೇ ದಿನ 52 ಕೇಸ್ಗಳು ಪತ್ತೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,937ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
19:05 April 27
ರಾಜ್ಯದಲ್ಲಿ ಕೋವಿಡ್-19ಗೆ ಮತ್ತೊಂದು ಬಲಿ... ಮೃತರ ಸಂಖ್ಯೆ 20ಕ್ಕೆ ಏರಿಕೆ
- ಕರ್ನಾಟಕದಲ್ಲಿ ಕೋವಿಡ್-19ಗೆ ಮತ್ತೊಂದು ಬಲಿ
- ಕಲಬುರಗಿಯಲ್ಲಿ 57 ವರ್ಷದ ಸೋಂಕಿತ ಸಾವು
- ಲಿವರ್ ಸಮಸ್ಯೆಯಿಂದ ಕೂಡ ಬಳಲುತ್ತಿದ್ದ ವ್ಯಕ್ತಿ
- ಕಲಬುರಗಿಯಲ್ಲಿ ಈವರೆಗೆ ಐವರು ಸಾವು, ರಾಜ್ಯದಲ್ಲಿ ಮೃತರ ಸಂಖ್ಯೆ 20ಕ್ಕೆ ಏರಿಕೆ
18:15 April 27
ಭಾರತದಲ್ಲಿ ಈವರೆಗೆ 886 ಮಂದಿಯನ್ನು ಬಲಿ ಪಡೆದ ಕೊರೊನಾ..!
- ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,463 ಕೇಸ್ಗಳು, 60 ಸಾವು ವರದಿ
- ಕೊರೊನಾ ಸೋಂಕಿತರ ಸಂಖ್ಯೆ 28,380ಕ್ಕೆ, ಸಾವಿನ ಸಂಖ್ಯೆ 886ಕ್ಕೆ ಏರಿಕೆ
- ಸೋಂಕಿತರ ಪೈಕಿ 6362 ಮಂದಿ ಗುಣಮುಖ, 21,132 ಆ್ಯಕ್ಟಿವ್ ಕೇಸ್ಗಳು
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
17:21 April 27
ರಾಜ್ಯದಲ್ಲಿಂದು 9 ಹೊಸ ಸೋಂಕಿತರು
- ರಾಜ್ಯದಲ್ಲಿಂದು 9 ಹೊಸ ಸೋಂಕಿತರು
- ಮಂಡ್ಯ, ದಕ್ಷಿಣ ಕನ್ನಡ, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ತಲಾ 2 ಕೇಸ್ಗಳು ಪತ್ತೆ
- ಬೆಂಗಳೂರಲ್ಲಿ ಓರ್ವನಿಗೆ ಸೋಂಕು
- ಸೋಂಕಿತರ ಸಂಖ್ಯೆ 512ಕ್ಕೆ ಏರಿಕೆ
17:08 April 27
ಔರಂಗಾಬಾದ್ನಲ್ಲಿ ಕೋವಿಡ್-19ಗೆ ವೃದ್ಧೆ ಬಲಿ, ಹಿಂಗೋಲಿಯ ನಾಲ್ವರು SRPF ಸಿಬ್ಬಂದಿಗೆ ಸೋಂಕು
- ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಕೋವಿಡ್-19ಗೆ ವೃದ್ಧೆ ಬಲಿ
- ಹಿಂಗೋಲಿಯ ನಾಲ್ವರು SRPF ಸಿಬ್ಬಂದಿಗೆ ಸೋಂಕು ದೃಢ
- ಔರಂಗಾಬಾದ್ನಲ್ಲಿ ಸೋಂಕಿತರ ಸಂಖ್ಯೆ 50ಕ್ಕೆ, ಸಾವಿನ ಸಂಖ್ಯೆ 6ಕ್ಕೆ ಏರಿಕೆ
- ಹಿಂಗೋಲಿಯಲ್ಲಿ ಈವರೆಗೆ 11 ಕೇಸ್ಗಳು ಪತ್ತೆ
16:53 April 27
ಪಶ್ಚಿಮ ಬಂಗಾಳದಲ್ಲಿ ಇಂದು 47 ಹೊಸ ಸೋಂಕಿತರು ಪತ್ತೆ
- ಪಶ್ಚಿಮ ಬಂಗಾಳದಲ್ಲಿ ಇಂದು 47 ಹೊಸ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 504ಕ್ಕೆ ಏರಿಕೆ
- ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೀವ್ ಸಿನ್ಹಾ ಮಾಹಿತಿ
16:52 April 27
ಉತ್ತರ ಪ್ರದೇಶದಲ್ಲಿ ಈವರೆಗೆ 1955 ಮಂದಿಗೆ ಕೊರೊನಾ
- ಉತ್ತರ ಪ್ರದೇಶದಲ್ಲಿ ಈವರೆಗೆ 1955 ಮಂದಿಗೆ ಕೊರೊನಾ
- 31 ಮಂದಿ ಸಾವು
16:37 April 27
ಕೊರೊನಾಗೆ ಪತ್ರಕರ್ತರು ಬಲಿಯಾದರೆ ಅವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ: ಒಡಿಶಾ ಸಿಎಂ
- ಕೊರೊನಾಗೆ ಪತ್ರಕರ್ತರು ಬಲಿಯಾದರೆ ಅವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ
- ಒಡಿಶಾ ಸಿಎಂ ನವೀನ್ ಪಟ್ನಾಯಕ್ ಘೋಷಣೆ
16:17 April 27
ಸ್ಪೇನ್ನಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 23,251ಕ್ಕೆ ಏರಿಕೆ
ಸ್ಪೇನ್ನಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾಗೆ 331 ಬಲಿ
ದೇಶದಲ್ಲಿ ಮೃತರ ಸಂಖ್ಯೆ 23,251ಕ್ಕೆ ಏರಿಕೆ
2 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು
15:14 April 27
ಉತ್ತರ ಪ್ರದೇಶದಲ್ಲಿ 56 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್..!
- ಉತ್ತರ ಪ್ರದೇಶದ ಕಾನ್ಪುರದಲ್ಲಿ 56 ವಿದ್ಯಾರ್ಥಿಗಳಿಗೆ ಕೊರೊನಾ
- ನಗರದ ಮೂರು ಮದರಸಾಗಳ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್
- ಸೋಂಕಿತ ವಿದ್ಯಾರ್ಥಿಗಳು ತಬ್ಲಿಘ್ ಜಮಾತ್ಗೆ ಹೋಗಿಬಂದಿವರೊಂದಿಗೆ ಸಂಪರ್ಕ ಬೆಳೆಸಿದ್ದರು ಎನ್ನಲಾಗಿದೆ
14:52 April 27
ಕಳ್ಳನಿಗೆ ಕೊರೊನಾ: ಜಡ್ಜ್, ಪೊಲೀಸ್ ಸಿಬ್ಬಂದಿಗೆ ಕ್ವಾರಂಟೈನ್
- ಮುಂಬೈನಲ್ಲಿ ಕಳ್ಳನಿಗೆ ಕೊರೊನಾ
- ಲಾಕ್ಡೌನ್ ವೇಳೆ ಅಂಗಡಿಯೊಂದರಲ್ಲಿ ಸಿಗರೇಟ್ ಕದ್ದಿದ್ದ ಆರೋಪ ಹೊತ್ತಿದ್ದ ವ್ಯಕ್ತಿಗೆ ಸೋಂಕು
- ಮ್ಯಾಜಿಸ್ಟ್ರೇಟ್ ಸೇರಿ ನ್ಯಾಯಾಲಯ ಹಾಗೂ ಪೊಲೀಸ್ ಸಿಬ್ಬಂದಿಗೆ ಕ್ವಾರಂಟೈನ್
- ಒಟ್ಟು 22 ಮಂದಿಗೆ ಕ್ವಾರಂಟೈನ್
13:40 April 27
ದೆಹಲಿಯ ಏಮ್ಸ್ನಲ್ಲಿ ಈವರೆಗೆ 11 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ
- ದೆಹಲಿಯ ಏಮ್ಸ್ನಲ್ಲಿ ಮತ್ತೆ ನಾಲ್ವರಿಗೆ ಸೋಂಕು
- ಈವರೆಗೆ ಆಸ್ಪತ್ರೆಯ ಒಟ್ಟು 11 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ದೃಢ
12:59 April 27
ಪುಣೆಯಲ್ಲಿ ಕೊರೊನಾಗೆ ಮತ್ತೆ ಮೂವರು ಸಾವು, 55 ಕೇಸ್ಗಳು ಪತ್ತೆ
- ಮಹಾರಾಷ್ಟ್ರದ ಪುಣೆಯಲ್ಲಿ ಕೊರೊನಾಗೆ ಮತ್ತೆ ಮೂವರು ಸಾವು, 55 ಕೇಸ್ಗಳು ಪತ್ತೆ
- ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 80ಕ್ಕೆ, ಸೋಂಕಿತರ ಸಂಖ್ಯೆ 1319ಕ್ಕೆ ಏರಿಕೆ
- ಪುಣೆ ಆರೋಗ್ಯಾಧಿಕಾರಿಗಳಿಂದ ಮಾಹಿತಿ
12:59 April 27
ಇಂದೋರ್ನಲ್ಲಿ ಕೋವಿಡ್-19ಗೆ ಮತ್ತೆ ಮೂವರು ಬಲಿ
- ಮಧ್ಯಪ್ರದೇಶದ ಇಂದೋರ್ನಲ್ಲಿ ಕೋವಿಡ್-19ಗೆ ಮತ್ತೆ ಮೂವರು ಬಲಿ
- ಮೃತಪಟ್ಟಿರುವ ಮೂರೂ ಸೋಂಕಿತರು ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು
- ಇಂದೋರ್ನಲ್ಲಿ ಮೃತರ ಸಂಖ್ಯೆ 60ಕ್ಕೆ ಏರಿಕೆ
- ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ
12:28 April 27
ರಾಜ್ಯದಲ್ಲಿಂದು ಮತ್ತೆ 8 ಮಂದಿಗೆ ಕೊರೊನಾ ಪಾಸಿಟಿವ್
- ರಾಜ್ಯದಲ್ಲಿಂದು ಮತ್ತೆ 8 ಮಂದಿಗೆ ಕೊರೊನಾ ಪಾಸಿಟಿವ್
- ಬೆಂಗಳೂರು ಹಾಗೂ ಮಂಡ್ಯದಲ್ಲಿ ತಲಾ ಒಂದು ಕೇಸ್
- ದಕ್ಷಿಣ ಕನ್ನಡ, ಬಾಗಲಕೋಟೆ ಮತ್ತು ವಿಜಯಪುರದಲ್ಲಿ ತಲಾ 2 ಕೇಸ್ಗಳು ಪತ್ತೆ
- ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆ
11:55 April 27
ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ಗೆ ಕೊರೊನಾ ನೆಗಟಿವ್
- ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ಗೆ ಕೊರೊನಾ ನೆಗಟಿವ್
- ಪರೀಕ್ಷಾ ವರದಿಯನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗುವುದು
- ಆರೋಪಿ ಮೌಲಾನಾ ಸಾದ್ ಕಂಧಲ್ವಿ ಪರ ವಕೀಲ ಮಾಹಿತಿ
- ಸದ್ಯ ತಲೆಮರೆಸಿಕೊಂಡು ಹೋಮ್ ಕ್ವಾರಂಟೈನ್ನಲ್ಲಿರುವ ಆರೋಪಿ ಸಾದ್
11:54 April 27
ಲಾಕ್ಡೌನ್ ನಿಯಮ ಉಲ್ಲಂಘನೆ ನಿಲ್ಲಬೇಕಿದೆ: ಪ್ರಧಾನಿ ಮೋದಿ
- ಕೋವಿಡ್-19 ವಿಚಾರದ ಕುರಿತು ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ
- ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ
- ಕೊರೊನಾ ವಿರುದ್ಧ ಸುದೀರ್ಘ ಹೋರಾಟ ಮಾಡಬೇಕಿದೆ
- ಕೇಂದ್ರ ಸರ್ಕಾರ ಕೆಲ ಕೈಗಾರಿಕೆಗಳಿಗೆ ವಿನಾಯಿತಿ ನೀಡಿದೆ
- ವೈರಸ್ ವಿರುದ್ಧ ಕಠೋರ ಕ್ರಮ ಕೈಗೊಳ್ಳಬೇಕಿದೆ
- ಲಾಕ್ಡೌನ್ ನಿಯಮ ಉಲ್ಲಂಘನೆ ನಿಲ್ಲಬೇಕಿದೆ ಎಂದ ಪ್ರಧಾನಿ ಮೋದಿ
11:15 April 27
ಆಂಧ್ರದಲ್ಲಿ ಕಳೆದ 24 ಗಂಟೆಗಳಲ್ಲಿ 80 ಕೋವಿಡ್-19 ಕೇಸ್ಗಳು
- ಆಂಧ್ರದಲ್ಲಿ ಕಳೆದ 24 ಗಂಟೆಗಳಲ್ಲಿ 80 ಕೋವಿಡ್-19 ಕೇಸ್ಗಳು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1177ಕ್ಕೆ ಏರಿಕೆ
10:50 April 27
ದೆಹಲಿಯ ಪಟ್ಪರ್ಗಂಜ್ನ ಮಾಕ್ಸ್ ಆಸ್ಪತ್ರೆಯ 33 ಸಿಬ್ಬಂದಿಗೆ ಅಂಟಿದ ಕೊರೊನಾ
- ದೆಹಲಿಯ ಪಟ್ಪರ್ಗಂಜ್ನ ಮಾಕ್ಸ್ ಆಸ್ಪತ್ರೆಯ 33 ಸಿಬ್ಬಂದಿಗೆ ಅಂಟಿದ ಕೊರೊನಾ
- ವೈದ್ಯರು, ನರ್ಸ್ಗಳು ಸೇರಿ ಇತರ ಸಿಬ್ಬಂದಿಗೆ ಸೋಂಕು
10:23 April 27
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಆತ್ಮಹತ್ಯೆ
- ಸರಿಯಾದ ಚಿಕಿತ್ಸೆ ಸಿಗದ ಆರೋಪ
- ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಆತ್ಮಹತ್ಯೆ
- ಕಿಡ್ನಿ ವೈಫಲ್ಯದಿಂದಲೂ ಬಳಲುತ್ತಿದ್ದ ವ್ಯಕ್ತಿ
09:43 April 27
ದೆಹಲಿಯಲ್ಲಿ 29 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ದೆಹಲಿಯಲ್ಲಿ 29 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್
- ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯ ವೈದ್ಯರು, ನರ್ಸ್ಗಳು ಹಾಗೂ ಇತರ ಸಿಬ್ಬಂದಿಗೆ ಸೋಂಕು
09:43 April 27
ಬಿಹಾರದಲ್ಲಿ ಇಂದು 13 ಮಂದಿ ಸೋಂಕಿತರು ಪತ್ತೆ
- ಬಿಹಾರದಲ್ಲಿ ಹೆಚ್ಚುತ್ತಲೇ ಕೊರೊನಾ ಪ್ರಕರಣಗಳು
- ಮತ್ತೆ ಇಂದು 13 ಮಂದಿ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 290ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ಮಾಹಿತಿ
09:42 April 27
ರಾಜಸ್ಥಾನದಲ್ಲಿ ಸೋಂಕಿತರ ಸಂಖ್ಯೆ 2221ಕ್ಕೆ ಏರಿಕೆ
- ರಾಜಸ್ಥಾನದಲ್ಲಿ ಇಂದು 36 ಹೊಸ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2221ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
09:14 April 27
ಭಾರತದಲ್ಲಿ ಈವರೆಗೆ 872 ಮಂದಿಯನ್ನು ಬಲಿ ಪಡೆದ ಕೊರೊನಾ..!
- ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1,396 ಕೇಸ್ಗಳು, 48 ಸಾವು ವರದಿ
- ಕೊರೊನಾ ಸೋಂಕಿತರ ಸಂಖ್ಯೆ 27,892ಕ್ಕೆ, ಸಾವಿನ ಸಂಖ್ಯೆ 872ಕ್ಕೆ ಏರಿಕೆ
- ಸೋಂಕಿತರ ಪೈಕಿ 6185 ಮಂದಿ ಗುಣಮುಖ, 20,835 ಆ್ಯಕ್ಟಿವ್ ಕೇಸ್ಗಳು
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ