- ಮುಂಬೈನ ಕ್ವಾರಂಟೈನ್ ಕೇಂದ್ರದಲ್ಲಿ ಅಗ್ನಿ ಅವಘಡ
- ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತಿದ್ದ ಹೋಟೆಲ್‌ನಲ್ಲಿ ಬೆಂಕಿ
- ನಾಗಪಾಡಾದ ಬೆಲ್ಲಾಸಿಸ್ ರಸ್ತೆಯ ರಿಪ್ಪನ್ ಹೋಟೆಲ್‌ನಲ್ಲಿ ಘಟನೆ
- ಹೋಟೆಲ್ ಒಳಗಡೆ ಸಿಲುಕಿದ್ದ 25 ರೋಗಿಗಳು, ಇಬ್ಬರು ಸಿಬ್ಬಂದಿ ಸೇರಿ ಒಟ್ಟು 27 ಮಂದಿಯ ರಕ್ಷಣೆ
ದೇಶದಲ್ಲಿ ಸೋಂಕಿತರ ಸಂಖ್ಯೆ 18,985, ಸಾವಿನ ಸಂಖ್ಯೆ 603ಕ್ಕೆ ಏರಿಕೆ - ಕೊರೊನಾ
20:42 April 21
ಮುಂಬೈನ ಕ್ವಾರಂಟೈನ್ ಕೇಂದ್ರದಲ್ಲಿ ಅಗ್ನಿ ಅವಘಡ
20:42 April 21
ಗುಜರಾತ್ನಲ್ಲಿಂದು 112 ಕೊರೊನಾ ಕೇಸ್ಗಳು, 13 ಸಾವು
- ಗುಜರಾತ್ನಲ್ಲಿಂದು 112 ಕೊರೊನಾ ಕೇಸ್ಗಳು, 13 ಸಾವು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2178ಕ್ಕೆ, ಸಾವಿನ ಸಂಖ್ಯೆ 90ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
20:06 April 21
ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 5280ಕ್ಕೆ, ಸಾವಿನ ಸಂಖ್ಯೆ 251ಕ್ಕೆ ಏರಿಕೆ
- ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ
- ಇಂದು ಹೊಸದಾಗಿ 552 ಪ್ರಕರಣಗಳು ಹಾಗೂ 19 ಸಾವು ವರದಿ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5280ಕ್ಕೆ, ಸಾವಿನ ಸಂಖ್ಯೆ 251ಕ್ಕೆ ಏರಿಕೆ
20:06 April 21
ಸಿಎಂ ಉದ್ಧವ್ ಠಾಕ್ರೆ ನಿವಾಸಕ್ಕೆ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಕೊರೊನಾ
- ಸಿಎಂ ಉದ್ಧವ್ ಠಾಕ್ರೆ ನಿವಾಸಕ್ಕೆ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸ್ ಅಧಿಕಾರಿಗೆ ಕೊರೊನಾ
- ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ (ಎಎಸ್‌ಐ)ಗೆ ಸೋಂಕು
- ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು
- ಅವರ ಸಂಪರ್ಕದಲ್ಲಿದ್ದ ಆರು ಮಂದಿಗೆ ಕ್ವಾರಂಟೈನ್
20:05 April 21
ತೆಲಂಗಾಣದಲ್ಲಿ ಸೋಂಕಿತರ ಸಂಖ್ಯೆ 928ಕ್ಕೆ ಏರಿಕೆ
- ತೆಲಂಗಾಣದಲ್ಲಿ ಮತ್ತೆ 56 ಕೋವಿಡ್-19 ಕೇಸ್ಗಳು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 928ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
20:05 April 21
ಮಧ್ಯ ಪ್ರದೇಶದಲ್ಲಿ ಕೋವಿಡ್-19ಗೆ ಈವರೆಗೆ 80 ಬಲಿ
- ಮಧ್ಯ ಪ್ರದೇಶದಲ್ಲಿಂದು 67 ಮಂದಿ ಕೊರೊನಾ ಸೋಂಕಿತರು ಪತ್ತೆ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1552ಕ್ಕೆ ಏರಿಕೆ
- ಈವರೆಗೆ ಸೋಂಕಿಗೆ 80 ಬಲಿ
19:26 April 21
ತಮಿಳುನಾಡಿನಲ್ಲಿ ಇಂದು ಒಂದೇ ದಿನ 76 ಕೋವಿಡ್-19 ಕೇಸ್ಗಳು ಪತ್ತೆ
- ತಮಿಳುನಾಡಿನಲ್ಲಿ ಹೆಚ್ಚುತ್ತಲೇ ಇದೆ ಸೋಕಿತರ ಸಂಖ್ಯೆ
- ಇಂದು ಒಂದೇ ದಿನ 76 ಕೋವಿಡ್-19 ಕೇಸ್ಗಳು, ಓರ್ವ ಸಾವು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,596ಕ್ಕೆ, ಸಾವಿನ ಸಂಖ್ಯೆ 18ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
19:25 April 21
ಧಾರವಿಯಲ್ಲಿ ಕೊರೊನಾಗೆ ಮತ್ತೊಂದು ಬಲಿ
- ಮುಂಬೈನ ಧಾರವಿಯಲ್ಲಿ ಕೊರೊನಾಗೆ ಮತ್ತೊಂದು ಬಲಿ
- ಈವರೆಗೆ 12 ಸಾವು
- ನಗರದಲ್ಲಿ ಸೋಂಕಿತರ ಸಂಖ್ಯೆ 179 ಕ್ಕೆ ಏರಿಕೆ
- ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ನಿಂದ ಮಾಹಿತಿ
19:25 April 21
ಜಮ್ಮು-ಕಾಶ್ಮೀರದಲ್ಲಿ ರೆಡ್ ಝೋನ್ನಲ್ಲಿವೆ 92 ಪ್ರದೇಶಗಳು
- ಜಮ್ಮು-ಕಾಶ್ಮೀರದಲ್ಲಿ 92 ಪ್ರದೇಶಗಳು ರೆಡ್ ಝೋನ್
- ಜಮ್ಮುವಿನಲ್ಲಿ 14, ಕಾಶ್ಮೀರದಲ್ಲಿ 78 ವಲಯಗಳು
- ಈ ವಲಯಗಳಲ್ಲಿ ಕಠಿಣ ನಿರ್ಬಂಧಗಳನ್ನು ಹೇರಲಾಗಿದೆ
- ಜಮ್ಮು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಮಾಹಿತಿ
18:28 April 21
ಕೇರಳದಲ್ಲಿ ಮತ್ತೆ ಇಂದು 19 ಪ್ರಕರಣಗಳು ಪತ್ತೆ
- ಕೇರಳದಲ್ಲಿ ಮತ್ತೆ ಇಂದು 19 ಪ್ರಕರಣಗಳು ಪತ್ತೆ
- ಕಣ್ಣೂರಿನಲ್ಲಿ 10, ಪಲಕ್ಕಾಡ್ನಲ್ಲಿ 4, ಕಾಸರಗೋಡಿನಲ್ಲಿ 3, ಮಲಪ್ಪುರಂ ಹಾಗೂ ಕೊಲ್ಲಂನಲ್ಲಿ ತಲಾ ಒಂದೊಂದು ಕೇಸ್
- ಸೋಂಕಿತ 19 ಮಂದಿಯ ಪೈಕಿ 12 ಜನರು ವಿದೇಶದಿಂದ ಹಿಂದಿರುಗಿದ್ದರು
- ರಾಜ್ಯದಲ್ಲಿ 117 ಕೇಸ್ಗಳು ಆ್ಯಕ್ಟಿವ್
- ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಹಿತಿ
18:21 April 21
ಬಿಹಾರದಲ್ಲಿ ಸೋಂಕಿತರ ಸಂಖ್ಯೆ 126ಕ್ಕೆ ಏರಿಕೆ
ಬಿಹಾರದಲ್ಲಿ ಇಂದು ಹೊಸದಾಗಿ 13 ಮಂದಿಗೆ ಸೋಂಕು
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 126ಕ್ಕೆ ಏರಿಕೆ
17:54 April 21
ಪಡಿತರ ಚೀಟಿ ಇಲ್ಲದ 30 ಲಕ್ಷ ಜನರಿಗೆ ಉಚಿತ ರೇಷನ್: ಸಿಎಂ ಕೇಜ್ರಿವಾಲ್
- ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2081ಕ್ಕೆ ಏರಿಕೆ
- ಈ ಪೈಕಿ 47 ಸಾವು, 431 ಮಂದಿ ಗುಣಮುಖ ,1603 ಆ್ಯಕ್ಟಿವ್ ಕೇಸ್
- ಪಡಿತರ ಚೀಟಿ ಇಲ್ಲದ 30 ಲಕ್ಷ ಜನರಿಗೆ ಉಚಿತ ರೇಷನ್
- ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾಹಿತಿ
17:46 April 21
ಭಾರತದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 603ಕ್ಕೆ ಏರಿಕೆ
- ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 1329 ಕೇಸ್ಗಳು, 44 ಸಾವು
- ಕೊರೊನಾಗೆ ಬಲಿಯಾದವರ ಸಂಖ್ಯೆ 603ಕ್ಕೆ ಏರಿಕೆ
- ಈವರೆಗೆ ಒಟ್ಟು 18,985 ಪ್ರಕರಣಗಳು ಪತ್ತೆ
- ಈ ಪೈಕಿ 15,122 ಕೇಸ್ಗಳು ಆ್ಯಕ್ಟಿವ್, 3259 ಮಂದಿ ಗುಣಮುಖ
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ
17:10 April 21
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 418ಕ್ಕೆ ಏರಿಕೆ
- ಕರ್ನಾಟಕದಲ್ಲಿ ಇಂದು 10 ಮಂದಿಗೆ ಸೋಂಕು
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 418ಕ್ಕೆ ಏರಿಕೆ
15:12 April 21
ತೆಲಂಗಾಣದಲ್ಲಿ ಇಬ್ಬರು ರೋಹಿಂಗ್ಯಾಗಳಿಗೆ ಸೋಂಕು
- ತೆಲಂಗಾಣದಲ್ಲಿ ಇಬ್ಬರು ರೋಹಿಂಗ್ಯಾಗಳಿಗೆ ಸೋಂಕು
- ದೆಹಲಿಯ ತಬ್ಲಿಘಿ ಜಮಾತ್ನಲ್ಲಿ ರಾಜ್ಯದಿಂದ ಪಾಲ್ಗೊಂಡಿದ್ದ 7 ಮಂದಿ ರೋಹಿಂಗ್ಯಾಗಳು
- ಈ ಪೈಕಿ ನಲ್ಗೊಂಡದ ಇಬ್ಬರಿಗೆ ಕೊರೊನಾ ಪಾಸಿಟಿವ್
- ಸೋಂಕಿತರಿಗೆ ಹೈದರಾಬಾದ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ
14:55 April 21
ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡವರೊಂದಿಗೆ ಸಂಪರ್ಕ: ಒಂದೇ ಜಿಲ್ಲೆಯ 33 ಮಂದಿಗೆ ಕೊರೊನಾ
- ತಬ್ಲಿಘಿ ಜಮಾತ್ನಲ್ಲಿ ಪಾಲ್ಗೊಂಡವರೊಂದಿಗೆ ಸಂಪರ್ಕ
- ಉತ್ತರ ಪ್ರದೇಶದ ರಾಯ್‌ಬರೇಲಿ ಜಿಲ್ಲೆಯಲ್ಲಿ 33 ಮಂದಿಗೆ ಕೊರೊನಾ ಪಾಸಿಟಿವ್
- ಜಿಲ್ಲೆಯಲ್ಲಿ ಈವರೆಗೆ ಕೇವಲ ಇಬ್ಬರಲ್ಲೇ ಕಾಣಿಸಿಕೊಂಡಿದ್ದ ಸೋಂಕು
- ಇದೀಗ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆ
12:24 April 21
ಆಂಧ್ರದಲ್ಲಿ ಸೋಂಕಿತರ ಸಂಖ್ಯೆ 757ಕ್ಕೆ ಏರಿಕೆ
- ಆಂಧ್ರದಲ್ಲಿ ಕಳೆದ 24 ಗಂಟೆಯಲ್ಲಿ ಎರಡು ಸಾವು, 35 ಹೊಸ ಕೇಸ್ಗಳು
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 757ಕ್ಕೆ ಏರಿಕೆ
12:23 April 21
ರಾಜ್ಯದಲ್ಲಿಂದು 7 ಕೇಸ್ಗಳು ಪತ್ತೆ...
- ಕರ್ನಾಟಕದಲ್ಲಿ ಮತ್ತೆ 7 ಮಂದಿಗೆ ಕೊರೊನಾ ಸೋಂಕು
- ವಿಜಯಪುರದಲ್ಲಿ 3, ಕಲಬುರಗಿಯಲ್ಲಿ 3 ಮತ್ತು ದಕ್ಷಿಣ ಕನ್ನಡದಲ್ಲಿ ಒಂದು ಪ್ರಕರಣ ವರದಿ
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 415ಕ್ಕೆ ಏರಿಕೆ
- ಈ ಪೈಕಿ 114 ಮಂದಿ ಗುಣಮುಖ
12:00 April 21
ಇಂದೋರ್ನಲ್ಲಿ ಕೊರೊನಾಗೆ ಮತ್ತೊಬ್ಬ ಪೊಲೀಸ್ ಅಧಿಕಾರಿ ಬಲಿ
- ಮಧ್ಯಪ್ರದೇಶದ ಇಂದೋರ್ನಲ್ಲಿ ಕೊರೊನಾಗೆ ಪೊಲೀಸ್ ಅಧಿಕಾರಿ ಬಲಿ
- ಕಳೆದ 12 ದಿನಗಳಿಂದ ಶ್ರೀ ಅರಬಿಂದೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಧಿಕಾರಿ
- ಅಧಿಕಾರಿಯನ್ನು ಉಜ್ಜೈನ್ಗೆ ಠಾಣಾ ಉಸ್ತುವಾರಿಯಾಗಿ ನಿಯೋಜನೆ ಮಾಡಲಾಗಿತ್ತು
- ಈ ಹಿಂದೆ ಜುನಿಯ ಪೊಲೀಸ್ ಠಾಣಾ ಉಸ್ತುವಾರಿ ಕೂಡ ಕೋವಿಡ್-19ಗೆ ಬಲಿಯಾಗಿದ್ದರು
- ಇಂದೋರ್ನಲ್ಲಿ ಕೊರೊನಾಗೆ ಈವರೆಗೆ 52 ಮಂದಿ ಸಾವನ್ನಪ್ಪಿದ್ದಾರೆ
11:36 April 21
ಗುಜರಾತ್ನಲ್ಲಿಂದು 127 ಹೊಸ ಕೇಸ್ಗಳು, 6 ಸಾವು
- ಗುಜರಾತ್ನಲ್ಲಿಂದು 127 ಹೊಸ ಕೇಸ್ಗಳು, 6 ಸಾವು
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,066ಕ್ಕೆ, ಸಾವಿನ ಸಂಖ್ಯೆ 77ಕ್ಕೆ ಏರಿಕೆ
- ರಾಜ್ಯ ಆರೋಗ್ಯ ಇಲಾಖೆ ಮಾಹಿತಿ
11:08 April 21
ಮಹಾರಾಷ್ಟ್ರದಲ್ಲಿ ಬೆಳಗಾಗುತ್ತಿದ್ದಂತೆಯೇ 472 ಮಂದಿ ಸೋಂಕಿತರು ಪತ್ತೆ
- ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ
- ಬೆಳಗ್ಗೆ 10 ಗಂಟೆ ವೇಳೆಗೆ 472 ಪ್ರಕರಣಗಳು ಪತ್ತೆ, 9 ಸಾವು ವರದಿ
- ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4,676ಕ್ಕೆ, ಸಾವಿನ ಸಂಖ್ಯೆ 232ಕ್ಕೆ ಏರಿಕೆ
- ರಾಜ್ಯದ ಸಾರ್ವಜನಿಕ ಆರೋಗ್ಯ ಇಲಾಖೆ ಮಾಹಿತಿ
10:39 April 21
ಪುಣೆಯಲ್ಲಿ ಕ್ಲಿನಿಕ್ನ 25 ಸಿಬ್ಬಂದಿಗೆ ಕೊರೊನಾ
- ಪುಣೆಯ ರೂಬಿ ಹಾಲ್ ಕ್ಲಿನಿಕ್ನ 25 ಸಿಬ್ಬಂದಿಗೆ ಕೊರೊನಾ ಸೋಂಕು
- 19 ಮಂದಿ ನರ್ಸ್ ಸೇರಿ 25 ಸಿಬ್ಬಂದಿಗೆ ಅಂಟಿದ ಕೊರೊನಾ
- ಕ್ಲಿನಿಕ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಿಂದ ಮಾಹಿತಿ
10:38 April 21
ದೆಹಲಿಯಲ್ಲಿ ಮೂವರು ಪೊಲೀಸರಿಗೆ ಕೊರೊನಾ ಪಾಸಿಟಿವ್
- ದೆಹಲಿಯಲ್ಲಿ ಮೂವರು ಪೊಲೀಸರಿಗೆ ಕೊರೊನಾ ಪಾಸಿಟಿವ್
- ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಿದ್ದ ಅಧಿಕಾರಿಗಳು
- ಸೋಂಕಿತರಿಗೆ ಐಸೋಲೇಷನ್ನಲ್ಲಿ ಚಿಕಿತ್ಸೆ
- ದೆಹಲಿ ಪೊಲೀಸರಿಂದ ಮಾಹಿತಿ
10:32 April 21
ರಾಷ್ಟ್ರಪತಿ ಭವನದ ಸಿಬ್ಬಂದಿಯ ಸಂಬಂಧಿಗೆ ಕೊರೊನಾ
- ರಾಷ್ಟ್ರಪತಿ ಭವನದ ಸಿಬ್ಬಂದಿಯ ಸಂಬಂಧಿಗೆ ಸೋಂಕು
- ಭವನದಲ್ಲಿರುವ 25 ಕುಟುಂಬಗಳ ಸದಸ್ಯರಿಗೆ ಸೆಲ್ಫ್ ಕ್ವಾರಂಟೈನ್ಗೆ ಸೂಚನೆ
- ಉನ್ನತ ಮೂಲಗಳಿಂದ ಮಾಹಿತಿ
09:34 April 21
ರಾಜಸ್ಥಾನದಲ್ಲಿಂದು 52 ಹೊಸ ಪ್ರಕರಣಗಳು ಪತ್ತೆ
- ರಾಜಸ್ಥಾನದಲ್ಲಿ 52 ಹೊಸ ಪ್ರಕರಣಗಳು ಪತ್ತೆ
- ಇದರಲ್ಲಿ ಜೈಪುರ್ನಲ್ಲೆ 34 ಕೇಸ್ಗಳು
- ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,628ಕ್ಕೆ ಏರಿಕೆ
- ಈ ಪೈಕಿ 205 ಮಂದಿ ಗುಣಮುಖ, 25 ಸಾವು
- ರಾಜಸ್ಥಾನ ಆರೋಗ್ಯ ಇಲಾಖೆ ಮಾಹಿತಿ
09:14 April 21
ರಾಜ್ಯದಲ್ಲಿ ಸಾವಿನ ಸಂಖ್ಯೆ 17ಕ್ಕೆ ಏರಿಕೆ
- ಕೋವಿಡ್-19ಗೆ ರಾಜ್ಯದಲ್ಲಿ ಮತ್ತೊಂದು ಬಲಿ
- ಕಲಬುರಗಿಯಲ್ಲಿ 80 ವರ್ಷದ ವೃದ್ಧೆ ಸಾವು
- ರಾಜ್ಯದಲ್ಲಿ ಸಾವಿನ ಸಂಖ್ಯೆ 17ಕ್ಕೆ ಏರಿಕೆ
09:09 April 21
ದೇಶದಲ್ಲಿ ಸೋಂಕಿತರ ಸಂಖ್ಯೆ 17,265ಕ್ಕೆ ಏರಿಕೆ
- ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾಯ್ತು 1,336 ಪ್ರಕರಣಗಳು, 47 ಸಾವು
- ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 18,601ಕ್ಕೆ, ಸಾವಿನ ಸಂಖ್ಯೆ 590ಕ್ಕೆ ಏರಿಕೆ
- ಸೋಂಕಿತರ ಪೈಕಿ 14,759 ಆ್ಯಕ್ಟಿವ್ ಕೇಸ್ಗಳು, 3252 ಮಂದಿ ಗುಣಮುಖ
- ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ